ರಾಷ್ಟ್ರ ಸುದ್ದಿ

ವಿಶ್ವದಲ್ಲಿಯೇ ಅತೀ ಎತ್ತರದ ಪ್ರತಿಮೆ ಅನಾವರಣಕ್ಕೆ ಸಿದ್ಧಗೊಂಡಿದೆ 182 ಮೀಟರ್ ಏಕತೆಯ ಪ್ರತಿಮೆ

ಗುಜರಾತ್: ಉಕ್ಕಿನ ಮನುಷ್ಯ ಎಂದೇ ಜನಪ್ರಿಯವಾಗಿರುವ ಸರ್ದಾರ್‌ ವಲ್ಲಭಭಾಯ್‌ ಪಟೇಲ್ ಅವರ ಪ್ರತಿಮೆ ಅನಾವರಣಕ್ಕೆ ಸಿದ್ಧವಾಗಿದೆ.

 ಸದೃಢ ನಾಯಕತ್ವ ಹಾಗೂ ದಿಟ್ಟ ನಿರ್ಧಾರಗಳಿಂದ ಉಕ್ಕಿನ ಮನುಷ್ಯ ಎಂದೇ ಜನಪ್ರಿಯವಾಗಿದ್ದ ದೇಶದ ಪ್ರಥಮ ಗೃಹ ಸಚಿವ ಸರ್ದಾರ್‌ ವಲ್ಲಭಭಾಯ್‌ ಪಟೇಲ್ ಅವರ 182 ಮೀಟರ್ ಎತ್ತರದ ಪ್ರತಿಮೆಗೆ ಕಂಚಿನ ಹಾಳೆಗಳನ್ನು ಜೋಡಿಸುವ ಕಾರ್ಯ ಅಂತಿಮ ಹಂತದಲ್ಲಿದೆ. ವಿಶ್ವದಲ್ಲಿಯೇ ಅತೀ ಎತ್ತರದ ಪ್ರತಿಮೆ ಎಂಬ ಹಿರಿಮೆಗೆ ಪಾತ್ರವಾಗಲಿರುವ ‘ಏಕತೆಯ ಪ್ರತಿಮೆ’ ಅ.31 ರಂದು ಸರ್ದಾರ್‌ ಅವರ ಹುಟ್ಟುಹಬ್ಬದಂದು ಪ್ರಾಧಾನಿ ಮೋದಿ ಅವರಿಂದ ಅನಾವರಣಗೊಳ್ಲಲಿದೆ.

About the author

ಕನ್ನಡ ಟುಡೆ

Leave a Comment