ತಂತ್ರಜ್ಞಾನ ದೇಶ ವಿದೇಶ

ಇಂದು ಕನ್ನಡ ಟುಡೇ ಅನಾವರಣ.

ಬೆಂಗಳೂರು: ರಾಜ್ಯದ ಪ್ರಮುಖ ಸುದ್ದಿಗಳನ್ನು ನಿಮ್ಮಗೆ ತಲುಪಿಸುವ ಆಶಯದೊಂದಿಗೆ ಶುರುವಾದ ನಮ್ಮ ಕನಸು “ಕನ್ನಡ ಟುಡೇ”ಮೂಲಕ ಇಂದು ನಗರದ ಕುಮಾರ ಕೃಪ ಪಾರ್ಕ್ ನ ಬಳಿ ಇರುವ ಗಾಂಧಿ ಭವನದಲ್ಲಿ ಅನಾವರಣಗೊಳ್ಳಲಿದೆ.
ಅಂಕಲಿ ಮಠದ ಶ್ರೀ ವೀರಭದ್ರ ಮಹಾಸ್ವಾಮಿಜೀ ಅವರು ಕನ್ನಡ ಟುಡೇ ವೆಬ್ ಸೈಟ್ ಅನಾವರಣ ಮಾಡಲಿದ್ದು, ಮಾಜಿ ಕೇಂದ್ರ ಸಚಿವ ಬಸವರಾಜ ಯತ್ನಾಳ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ..
ವೀರಶೈವ ಲಿಂಗಾಯತ ಜಗದ್ಗುರು ಶ್ರೀ ಬಸವ ಮೃತುಂಜಯ ಸ್ವಾಮಿಜೀ ಅವರು ದಿವ್ಯ ಸಾನಿದ್ಯ ವಹಿಸಲಿದ್ದಾರೆ…

About the author

ಕನ್ನಡ ಟುಡೆ

Leave a Comment