ರಾಷ್ಟ್ರ

ಎಚ್ಎಸ್ಆರ್ಪಿ ಕರಡು ನಿಯಮ

ಎಲ್ಲ ಹೊಸ ವಾಹನಗಳಿಗೆ ಹೈ ಸೆಕ್ಯುರಿಟಿ ರಿಜಿಸ್ಟ್ರೇಷನ್ ಪ್ಲೇಟ್ (ಎಚ್ಎಸ್ಆರ್ಪಿಅಳವಡಿಸುವ ಸಂಬಂಧ ರಸ್ತೆಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಕರಡು ನಿಯಮಗಳನ್ನು ಬಿಡುಗಡೆ ಮಾಡಿದೆ. 2019ರ ಜ.1ರಿಂದ ಈನಿಯಮಗಳನ್ನು ಜಾರಿಗೆ ತರುವ ಉದ್ದೇಶವಿದೆ.  ಎಚ್ಎಸ್ಆರ್ಪಿ ಗಳನ್ನು ಎಲ್ಲವಾಹನಗಳಿಗೆ ಅಳವಡಿಸುವ ಅಗತ್ಯವಿದ್ದುಇದು ಟಾಂಪಾರ್ ಪ್ರೂಫ್ (ಬದಲಾಯಿಸಲಾಗದಪ್ಲೇಟ್ಗಳಾಗಿರಲಿದೆಇದರಲ್ಲಿ ಇನ್ ಬಿಲ್ಟ್ ರಕ್ಷತಾ ವ್ಯವಸ್ಥೆಗಳಿರಲಿದೆಇದರಿಂದ ವಾಹನ ಕಳುವು ತಡೆಯಲು ನೆರವಾಗಲಿದೆ. 2005ರಲ್ಲಿಯೇ ಕೆಲ ರಾಜ್ಯಗಳಲ್ಲಿ ಎಚ್ಎಸ್ಆರ್ಪಿಯನ್ನು ಕಡ್ಡಾಯಗೊಳಿಸಲಾಗಿತ್ತುಆದರೆ ಇದನ್ನು ಮುಂದುವರಿಸಿಕೊಂಡು ಹೋಗಲು ಸಾಧ್ಯವಾಗಿರಲಿಲ್ಲಎಚ್ಎಸ್ಆರ್ಪಿಗಳಲ್ಲಿ ಇನ್ ಬಿಲ್ಟ್ ರಕ್ಷತಾ ವ್ಯವಸ್ಥೆಗಳಿರುತ್ತವೆಇದರಲ್ಲಿ ಎಂಜಿನ್ ಮತ್ತು ಚಾಸಿಸ್ ನಂಬರ ನ್ನೊಳಗೊಂಡ ಸೆಲ್ಫ್ ಡಿಸ್ಟ್ರಕ್ಟಿವ್  ಅಳವಡಿಸಲಾಗಿರುತ್ತದೆವಾಹನದ ಎದುರುಗಡೆ ಮತ್ತು ಹಿಂಬದಿಯಲ್ಲಿ ಇದನ್ನು ಅಳವಡಿಸಲಾಗಿರುತ್ತದೆವಿಂಡ್ ಸ್ಕ್ರೀನ್ ನಲ್ಲಿ ಹೋಲೊಗ್ರಾಂ ಇರುವ ನಂಬರ್ ಪ್ಲೇಟ್ ಟ್ಯಾಗ್ ಇರಲಿದೆ.

About the author

ಕನ್ನಡ ಟುಡೆ

Leave a Comment