ಕ್ರೀಡೆ

ಐಪಿಎಲ್‌ಗಾಗಿ ಬದಲಾಯ್ತು ವಿರಾಟ್ ಹೇರ್ ಸ್ಟೈಲ್

ನವದೆಹಲಿ: ಇಂಡಿಯನ್ ಪ್ರಿಮಿಯರ್ ಲೀಗ್ (ಐಪಿಎಲ್) 11ನೇ ಆವೃತ್ತಿಯಲ್ಲಿ “ರಾಯಲ್ ಚಾಲೆಂಜರ್ಸ್ ಬೆಂಗಳೂರು” ತಂಡದ ನಾಯಕ ವಿರಾಟ್ ಕೊಹ್ಲಿ ಹೊಸ ಹೇರ್ ಸ್ಟೈಲ್ ನಲ್ಲಿ ಕಾಣಿಸಿಕೊಂಡಿದ್ದಾರೆ.

ಐಪಿಎಲ್ ಗಾಗಿ ಹೊಸ ಕೇಶ ವಿನ್ಯಾಸದ ಫೋಟೋವನ್ನು ಕೊಹ್ಲಿ ತಮ್ಮ ಟ್ವೀಟರ್ ನಲ್ಲಿ  ಹಾಕಿದ್ದಾರೆ. ಸ್ಟೈಲ್ ಮಾಸ್ಟರ್ ಅಲಿಮ್ ಹಾಕಿಮ್ ಅವರ ಶ್ರೇಷ್ಠ ಕೇಶ ವಿನ್ಯಾಸವಿದು ಎಂದು ಹೇಳಿಕೊಂಡಿದ್ದಾರೆ. ಇದಕ್ಕೆ ಅಭಿಮಾನಿಗಳಿಂದ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ.

 

 

About the author

ಕನ್ನಡ ಟುಡೆ

Leave a Comment