ದೇಶ ವಿದೇಶ

ಐಸೀಸ್ ಜನಕನ ಸಾವು ಸ್ಪಷ್ಟಪಡಿಸಿದ ಉಗ್ರರು

ಬೈರತ್: ಉಗ್ರ ಅಲ್-ಬಾಗ್ದಾದಿ ಮೃತಪಟ್ಟಿದ್ದಾನೆ ಎಂದು ಸಿರಿಯಾದಲ್ಲಿನ ಯುದ್ಧ ಕುರಿತು ಮಾನವ ಹಕ್ಕುಗಳ ವೀಕ್ಷಣಾಲಯ ವರದಿ ಮಾಡಿದೆ.

ಇಸ್ಲಾಮಿಕ್ ಸ್ಟೇಟ್ (ಐಸೀಸ್)ನ ಹುಟ್ಟು ಹಾಕಿ ಹಲವು ದೇಶಗಳನ್ನು ರಣರಂಗವಾಗಿ ಮಾರ್ಪಡಿಸಿದ ಅಬೂಬಕ್ಕರ್ ಅಲ್-ಬಾಗ್ದಾದಿಯ ಸಾವಿನ ವಿಷಯವನ್ನು ಐಸಿಸ್ ನ ಉಗ್ರರು ಖಚಿತಪಡಿಸಿದ್ದಾರೆ.

ಈ ಹಿಂದೆ ಹಲವು ಬಾರಿ ಬಾಗ್ದಾದಿ ಮೃತಪಟ್ಟಿದ್ದಾನೆ ಎಂಬ ಸುದ್ದಿ ಹರಡಿದ್ದರು ಖಚಿತವಾಗಿರಲಿಲ್ಲ.ಇದನ್ನು ಉಗ್ರರೇ ಹೇಳಿರುವುದರಿಂದ ಖಚಿತವಾಗಿದೆ

About the author

ಕನ್ನಡ ಟುಡೆ

Leave a Comment