ರಾಜ್ಯ ಸುದ್ದಿ

ಕಣ್ಮರೆಯಾಗಿದ್ದ ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ಪ್ರತ್ಯಕ್ಷ

ಬೆಳಗಾವಿ: ಸಚಿವ ಸ್ಥಾನ ಕೈತಪ್ಪಿದ ಮೇಲೆ ಅಜ್ಞಾತ ಸ್ಥಳದಲ್ಲಿದ್ದ ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ಇಂದು ಪ್ರತ್ಯಕ್ಷರಾಗಿದ್ದಾರೆ. ತಡರಾತ್ರಿ ಗೋಕಾಕ್ ನಗರದಲ್ಲಿರುವ ಮನೆಗೆ ನಿನ್ನೆ ತಡರಾತ್ರಿ ರಮೇಶ್‌ ಆಗಮಿಸಿದ್ದು, ಇಂದು ಬೆಳಗಿನ ಜಾವ ಮತ್ತೆ ಹೊರ ಹೋಗಿದ್ದಾರೆ.

ಎಲ್ಲಿ ಹೋಗಿದ್ದಾರೆ ಎಂಬುದು ಮಾತ್ರ ಇನ್ನು ಗುಟ್ಟಾಗಿಯೇ ಉಳಿದಿದೆ. ಬೆಳಗ್ಗೆ ಎಂಟು ಗಂಟೆಯ ನಂತರ ಮನೆಯಿಂದ ಹೊರ ಹೋಗಿದ್ದು, ಬೆಳಗಾವಿ ನಗರಕ್ಕೆ ಆಗಮಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

About the author

ಕನ್ನಡ ಟುಡೆ

Leave a Comment