ಸಿನಿ ಸಮಾಚಾರ

ಕನ್ನಡದ ಬಿಗ್ ಬಾಸ್ 6ನೇ ಆವೃತ್ತಿ ವಿಜೇತ ಮಾಡರ್ನ್ ರೈತ ಶಶಿ ಕುಮಾರ್

ಕನ್ನಡದ ಬಿಗ್ ಬಾಸ್ ರಿಯಾಲಿಟಿ ಶೋ 6ನೇ ಆವೃತ್ತಿಗೆ ಕೊನೆಗೂ ತೆರೆ ಬಿದ್ದಿದ್ದು ವಿನ್ನರ್ ಆಗಿ ಮಾರ್ಡನ್ ರೈತ ಶಶಿಕುಮಾರ್ ಹೊರಹೊಮ್ಮಿದ್ದಾರೆ. ಕನ್ನಡದ ಬಿಗ್ ಬಾಸ್ ರಿಯಾಲಿಟಿ ಶೋವನ್ನು ನಡೆಸಿಕೊಡುವ ಕಿಚ್ಚ ಸುದೀಪ್ ಅವರು ಕಿಚ್ಚ ಸುದೀಪ್ ಅವರು ಶಶಿಕುಮಾರ್ ಅವರನ್ನು ವಿನ್ನರ್ ಎಂದು ಘೋಷಿಸಿದ್ದಾರೆ. ಈ ಮೂಲಕ ನೇರ ಸ್ಪರ್ಧೆಯಂತಿದ್ದ ಫಿನಾಲೆಯಲ್ಲಿ ನವೀನ್ ಸಜ್ಜು ರನ್ನರ್ ಆಗಿ ಹೊರ ಹೊಮ್ಮಿದರು. ಫಿನಾಲೆಯಲ್ಲಿ ಕವಿತಾ ಗೌಡ, ಶಶಿಕುಮಾರ್ ಮತ್ತು ನವೀನ್ ಸಜ್ಜು ನಡುವೆ ತ್ರಿಕೋನ ಸ್ಪರ್ಧೆ ಇದ್ದರೂ, ಸಾಮಾಜಿಕ ಜಾಲತಾಣದಲ್ಲಿ ಮಾತ್ರ ನವೀನ್ ಹಾಗೂ ಶಶಿ ಇವರಿಬ್ಬರಲ್ಲಿ ಯಾರಾಗಲಿದ್ದಾರೆ ಬಿಗ್ ಬಾಸ್ ಕುತೂಹಲಕಾರಿ ಪ್ರಶ್ನೆಗಳು ಹರಿದಾಡಿದ್ದವು.

About the author

ಕನ್ನಡ ಟುಡೆ

Leave a Comment