ದೇಶ ವಿದೇಶ

ಕನ್ನಡ ಟುಡೇ ಅನಾವರಣ

ಗುರುವಾರ ಬೆಳಿಗ್ಗೆ ಬೆಂಗಳೂರಿನ ಗಾಂಧಿಭವನದಲ್ಲಿ  ಕನ್ನಡ ಟುಡೆ ನ್ಯೂಸ್ ವೆಬಸೈಟ್ ಅನಾವರಣವನ್ನು ಸುಕ್ಷೇತ್ರ ಅಂಕಲಿಮಠದ ಪಕೀರೇಶ್ವರ ಸ್ವಾಮೀಜಿಯವರು  ಕಾಯ೯ಕ್ರಮ ನೆರವೇರಿಸಿದರು.

ಈ ಸಂದಭ೯ಧಲ್ಲಿ ಸಂಸ್ಥಾಪಕ ಪ್ರಧಾನ ಸಂಪಾದಕ ವೀರೇಶ್ ಎ.ನಾಡಗೌಡರ್ ಅಧ್ಯಕ್ಷತೆ ವಹಿಸಿ  ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ವರದಿಗಾರರನ್ನು ಹೊಂದಿದ್ದು ಗ್ರಾಮೀಣ ಸಮಸ್ಯೆಗಳನ್ನು ಡಿಜಿಟಲ್ ಮಾಧ್ಯಮದ ಮೂಲಕ ಜನರಿಗೆ ತಲುಪಿಸುವುದು ನಮ್ಮ ಮುಖ್ಯ ಉದ್ದೇಶ ಎಂದರು.   ಮುಖ್ಯ ಅತಿಥಿಗಳಾಗಿ ವೀರಶೈವ ಲಿಂಗಾಯತ ಯುವ ವೇದಿಕೆ ರಾಜ್ಯಾಧ್ಯಕ್ಷರಾದ ಪ್ರಶಾಂತ್ ಕಲ್ಲೂರು,  ಬಹುಜನ ಸಮಾಜ ಪಕ್ಷದ ರಾಜ್ಯ ಸಂಯೋಜಕರಾದ ಮಾರಸಂದ್ರ ಮುನಿಯಪ್ಪ, ಬಿಜೆಪಿ ರಾಜ್ಯ ಯುವಘಟಕ ಉಪಾಧ್ಯಕ್ಷ ರಹೀಮ್ ಉಚ್ಚಿಲ್,  ಬ್ಲೂಬಡ್ಸ್೯ ಟೆಕ್ನಾಲಜಿಸ್ ಕಂಪನಿಯ ರವಿಕುಮಾರ್ ಜೋಯಿಸ್ ಮೈಸೂರು, ಸತೀಶ್ ಪೊನ್ನಾಚಿ ನಿರೂಪಣೆ ಮಾಡಿದರು.

About the author

ಕನ್ನಡ ಟುಡೆ

2 Comments

Leave a Comment