ರಾಜ್ಯ ಸುದ್ದಿ

ಕಾಂಗ್ರೆಸ್ ಮುಖಂಡ ಮೀರ್ ಅಜೀಜ್ ಅಹಮ್ಮದ್ ನಿಧನ

ಶಿವಮೊಗ್ಗ: ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಕಾಂಗ್ರೆಸ್​ ಮುಖಂಡ ಮೀರ್ ಅಜೀಜ್ ಅಹಮ್ಮದ್(85) ಅವರು ಬೆಂಗಳೂರಿನ ವಿಕ್ರಮ್​ ಆಸ್ಪತ್ರೆಯಲ್ಲಿ ಗುರುವಾರ ಕೊನೆಯುಸಿರೆಳೆದರು.

ವಿಧಾನ ಪರಿಷತ್​ನ ಮಾಜಿ ಸದಸ್ಯರಾಗಿದ್ದ ಮೀರ್ ಅಜೀಜ್ ಅಹಮ್ಮದ್, 2003 ರಲ್ಲಿ ಎಂಎಲ್​ಸಿ ಆಗಿ ಸೇವೆ ಸಲ್ಲಿಸಿದ್ದರು. ಅಜೀಜ್​ ಎಂಎಂಎಸ್ ಹಾಗೂ ಎಸ್​ಟಿಎ ಬಸ್​ನ ಮಾಲೀಕರಾಗಿದ್ದರು. ಅಜೀಜ್ ಅಹಮದ್ ಅವರಿಗೆ ಇಬ್ಬರು ಗಂಡು ಹಾಗೂ ಹೆಣ್ಣು ಮಕ್ಕಳು ಇದ್ದಾರೆ.

About the author

ಕನ್ನಡ ಟುಡೆ

Leave a Comment