ಸಿನಿ ಸಮಾಚಾರ

ಕಾಸ್ಟಿಂಗ್​ ಕೌಚ್​ ಬಗ್ಗೆ ಸ್ಯಾಂಡಲ್​ವುಡ್​ ನಟಿ ಹರ್ಷಿಕಾ ಪೂಣಚ್ಚ ಹೇಳಿದ್ದೇನು.

ಬೆಂಗಳೂರು: ಈಗ ದೇಶಾದ್ಯಂತ ಬಹು ಚರ್ಚಿತ ವಿಷಯವಾಗಿರುವ ಕಾಸ್ಟಿಂಗ್​ ಕೌಚ್​ ಬಗ್ಗೆ ಸ್ಯಾಂಡಲ್​ವುಡ್​ ನಟಿ ಹರ್ಷಿಕಾ ಪೂಣಚ್ಚ ಅವರು ಆಘಾತಕಾರಿ ಮಾಹಿತಿಯೊಂದನ್ನು ಹೊರ ಹಾಕಿದ್ದಾರೆ.

ಆದರೆ, ಬಾಲಿವುಡ್​ನಲ್ಲಿ ಕಾಸ್ಟಿಂಗ್​ ಕೌಚ್​ ಅನುಭವಾಗಿದೆ. ಹಾಗಾಗಿ ನಾನು ಬಾಲಿವುಡ್​ ಅವಕಾಶವನ್ನು ಕೈಬಿಟ್ಟೆ. ಆ ನಿರ್ಮಾಪಕ ಮತ್ತು ನಿರ್ದೇಶಕ ಯಾರೆಂದು ನಾನು ಹೇಳುವುದಿಲ್ಲ. ಟಾಲಿವುಡ್​ ಅಥವಾ ಮಾಲಿವುಡ್​ನಲ್ಲಿ ನನಗೆ ಅಂತಹ ಅನುಭವ ಆಗಿಲ್ಲ. ನಾವು ಧೈರ್ಯವಾಗಿ ಇದನ್ನು ಫೇಸ್​ ಮಾಡಬೇಕಷ್ಟೇ ಎಂದು ಹರ್ಷಿಕಾ ತಿಳಿಸಿದ್ದಾರೆ.

About the author

ಕನ್ನಡ ಟುಡೆ

Leave a Comment