ಸಿನಿ ಸಮಾಚಾರ

ಕುರುಕ್ಷೇತ್ರದ ಡಬ್ಬಿಂಗ್ ನಲ್ಲಿ ದರ್ಶನ್

ಬೆಂಗಳೂರು: ಮ್ಯಾಗ್ನಮ್ ಒಫಸ್ ಸಂಸ್ಥೆಯ ಮುನಿರತ್ನ ನಿರ್ಮಾಣದ ಕುರುಕ್ಷೇತ್ರ ಸಿನಿಮಾ ಡಬ್ಬಿಂಗ್ ಗಾಗಿ ನಟ ದರ್ಶನ್ ಆಕಾಶ್ ಸ್ಟುಡಿಯೋ ಗೆ ತೆರಳಿದ್ದಾರೆ.

ದರ್ಶನ್ ನಟನೆಯ 50ನೇ ಸಿನಿಮಾಗೆ ನಾಗಣ್ಣ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾದಲ್ಲಿ ದರ್ಶನ್ ದುರ್ಯೋಧನನ ಪಾತ್ರ ನಿರ್ವಹಿಸಿದ್ದಾರೆ. ಮಾರ್ಚ್ 24 ರೊಳಗೆ ಸಂಪೂರ್ಣ ಡಬ್ಬಿಂಗ್ ಪೂರ್ಣ ಗೊಳಿಸುವುದಾಗಿ ಹೇಳಿರುವ ದರ್ಶನ್ ಮತ್ತೆ ಮಾರ್ಚ್ 24 ಚಿತ್ರಿಕರಣಕ್ಕೆ ಭಾಗವಹಿಸಲಿದ್ದಾರೆ. ಕುರುಕ್ಷೇತ್ರ ಸಿನಿಮಾ ಸದ್ಯ ಪೋಸ್ಟ್ ಪ್ರೊಡಕ್ಷನ್ ಆರಂಭವಾಗಿದೆ.

About the author

ಕನ್ನಡ ಟುಡೆ

Leave a Comment