ರಾಷ್ಟ್ರ ಸುದ್ದಿ

ಗಡಿಯಲ್ಲಿ ಯುದ್ಧದ ವಾತಾವರಣ: ಎಲ್ಒಸಿಯಲ್ಲಿ ಟ್ಯಾಂಕ್ ಗಳನ್ನು ನಿಲ್ಲಿಸಿದ ಪಾಕಿಸ್ತಾನ

ಶ್ರೀನಗರ: ಗಡಿಯಲ್ಲಿ ಯುದ್ಧದ ವಾತಾವರಣ ನಿರ್ಮಾಣವಾದಂತಿದ್ದು, ಸಿಯಾಲ್ ಕೋಟ್ ನ ಎಲ್ಒಸಿಯಲ್ಲಿ ಟ್ಯಾಂಕ್ ಗಳನ್ನು ನಿಲ್ಲಿಸಿದ್ದು ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದೆ.
ಬೆಳಿಗ್ಗೆಯಿಂದಲೇ ಪಾಕಿಸ್ತಾನ ಸೇನೆ ಎಲ್ ಒಸಿ ಹಾಗೂ ಅಂತಾರಾಷ್ಟ್ರೀಯ ಗಡಿಯಲ್ಲಿ ಟ್ಯಾಂಕ್ ಗಳನ್ನು ನಿಲ್ಲಿಸಲಾಗಿದ್ದು ಸಿಯಾಲ್ ಕೋಟ್ ನಲ್ಲಿ ಪ್ರಕ್ಷುಬ್ಧ ಪರಿಸ್ಥಿತಿ ನಿರ್ಮಾಣವಾಗಿದೆ. ಈ ನಡುವೆ ಪಾಕಿಸ್ತಾನದ ಫೈಟರ್ ಜೆಟ್ ನ್ನು ಉರುಳಿಸಲಾಗಿದ್ದು, ಪರಿಸ್ಥಿತಿ ಮತ್ತಷ್ಟು ಆತಂಕಕಾರಿಯಾಗಿದೆ.

About the author

ಕನ್ನಡ ಟುಡೆ

Leave a Comment