ರಾಷ್ಟ್ರ ಸಾಂಸ್ಕ್ರತಿಕ

ಗಾನಯೋಗಿ ಪಂಡಿತ ಪುಟ್ಟರಾಜ ಗವಾಯಿಗಳ ಶತಮಾನೋತ್ಸವ : ಪ್ರಧಾನಿ ಮೋದಿ ಆಹ್ವಾನ

ನವದೆಹಲಿ: ಇತ್ತೀಚೆಗೆ  ಲಿಂಗೈಕ್ಯ ಶ್ರೀ  ಡಾ. ಪಂಡಿತ ಪುಟ್ಟರಾಜ ಗವಾಯಿಗಳ ಶತಮಾನೋತ್ಸವ ಕಾರ್ಯಕ್ರಮವನ್ನು ಗದಗಿನಲ್ಲಿ ಆಯೋಜಿಸಲಾಗಿ  ಪ್ರಧಾನಿಮಂತ್ರಿ ನರೇಂದ್ರ ಮೋದಿಯವರಿಗೆ ಆಹ್ವಾನಿಸಲು ರಾಜ್ಯದಿಂದ ಸಂಸದರು ಹಾಗೂ ಸ್ವಾಮೀಜಿಗಳು ತೆರಳಿದ್ದರು.

ಈ ಸಂದರ್ಭದಲ್ಲಿ ಶ್ರೀ ಬಸವಾನಂದ ಸ್ವಾಮೀಜಿ, ಶ್ರೀ ಬಸವರಾಜ ಹಿಡಿಕಿಮಠ ಗದಗ, ಲೋಕಸಭಾ ಸದಸ್ಯರಾದ  ಪಿ.ಸಿ ಗದ್ದಿಗೌಡರ, ಪ್ರಹ್ಲಾದ ಜೋಶಿ, ಶಿವಕುಮಾರ ಉದಾಸಿ ಹಾಗೂ ಇತರರಿದ್ದರು.

About the author

ಕನ್ನಡ ಟುಡೆ

Leave a Comment