ಸುದ್ದಿ

ಗುರುವಿನ ಸ್ಥಾನಕ್ಕೆ ಬೆಲೆ ಕಟ್ಟಲಾಗದು: ಎಚ್.ಕೆ ಪಾಟಿಲ್

ಗದಗ:  ಶಿಕ್ಷಕರ ದಿನಾಚರಣೆಯನ್ನು ಗ್ರಾಮೀಣಾಭಿವೃದ್ಧಿ  ಹಾಗೂ ಪಂಚಾಯತ್ ರಾಜ್ ಇಲಾಖೆ , ಜಿಲ್ಲಾ ಉಸ್ತುವಾರಿ ಸಚಿವರಾದ ಎಚ್.ಕೆ.ಪಾಟೀಲ ಅವರು ಉದ್ಘಾಟಿಸಿ ಜಿಲ್ಲಾ ಪ್ರಶಸ್ತಿ ವಿಜೇತ ಶಿಕ್ಷಕರನ್ನು ಹಾಗೂ ನಿವೃತ್ತ ಶಿಕ್ಷಕರನ್ನು ಸನ್ಮಾನಿಸಿದರು.

ನಂತರ ಶಿಕ್ಷಕರನ್ನು ಉದ್ದೇಶಿಸಿ ಮಾತನಾಡಿದ ಪಾಟೀಲರು ಗುರು ಮತ್ತು ಶಿಷ್ಯರ ಭಾವನೆಗಳು ಹಾಗೂ ಗುರುವಿಗೆ ನೀಡುವ ಸ್ಥಾನ ಅತ್ಯಂತ ಶ್ರೇಷ್ಠ ಎಂದು ಅಭಿಪ್ರಾಯಪಟ್ಟರು.

About the author

ಕನ್ನಡ ಟುಡೆ

Leave a Comment