ಕ್ರೈಂ

ಗೋಕಾಕ್ ವೀರಯೋಧ ಹುತಾತ್ಮ

ಬೆಳಗಾವಿ:ದೇಶದ ಗಡಿಭಾಗ ಜಮ್ಮು ಮತ್ತು ಕಾಶ್ಮೀರದಲ್ಲಿ ಕಾರ್ಯನಿರ್ವಿಸುತ್ತಿರುವ ಸಂಧರ್ಭದಲ್ಲಿ ಸೀಮೆಯಾಚೆಯಿಂದ ಆಕಸ್ಮಿಕವಾಗಿ ಬಂದ ಗುಂಡೊಂದು ತಲುಗಿ ಯೋಧನೋಬ್ಬ ಸಾವನ್ನಪ್ಪಿದ್ದಾನೆ.ಈ ಘಟನೆ ಬುಧವಾರ ನೆಡೆದಿದೆ.

ಜಿಲ್ಲೆಯ ಗೋಕಾಕ ತಾಲೊಕಿನ ಖನಗಾಂವ ಗ್ರಾಮದವರಾದ ಈರಣ್ಣಾ ಎಸ್.ಪಾಟೀಲ್ ಮದ್ರಾಸ್ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.

ದಿ.03 ರಂದು ಮುಂಜಾನೆ 11 ಗಂಟೆಗೆ ಸ್ವಗ್ರಾಮದಲ್ಲಿ ಯೋಧ ಈರಣ್ಣಾ ಪಾಟೀಲ್ ಅವರ ಅಂತ್ಯಸಂಸ್ಕಾರ ಜರುಗುತ್ತದೆ ಎಂದು ತಿಳಿದು ಬಂದಿದೆ.

About the author

ಕನ್ನಡ ಟುಡೆ

Leave a Comment