ತಂತ್ರಜ್ಞಾನ

ಚಂದ್ರಯಾನ 2, ಮಾನವ ಸಹಿತ ಗಗನಯಾನಕ್ಕೂ ಜಿಎಸ್‌ಎಲ್‌ವಿ ಎಂಕೆ3 ಬಳಕೆ

ಬಾಹುಬಲಿ ಖ್ಯಾತಿಯ, ದೇಶೀಯ ನಿರ್ಮಾಣದ ಅತ್ಯಂತ ಭಾರದ ರಾಕೆಟ್‌ ಜಿಎಸ್‌ಎಲ್‌ವಿ ಎಂಕೆ3. ಇದೇ ರಾಕೆಟ್‌ ಬಳಸಿ ಚಂದ್ರಯಾನ-2, ಮಾನವ ಸಹಿತ ಗಗನಯಾನ ಕೈಗೊಳ್ಳಲಿರುವುದರಿಂದ,  ಜಿಸ್ಯಾಟ್‌ 29 ಉಡಾವಣೆ ನಂತರ ಮುಂದಿನ ಯೋಜನೆಗಳಿಗೆ ಹುಮ್ಮಸ್ಸು ಬಂದಿದೆ. ಸ್ವದೇಶಿಯವಾಗಿ ನಿರ್ಮಿಸಿದ 33ನೇ ಉಪಗ್ರಹ ಜಿಸ್ಯಾಟ್‌ 29 ಆಗಿದೆ.

About the author

ಕನ್ನಡ ಟುಡೆ

Leave a Comment