ರಾಜಕೀಯ

ಚುನಾವಣಾ ಕಣದಲ್ಲಿ ಕನ್ನಡ ಸ್ಟಾರ್‌ಗಳು..!?

 ಬೆಂಗಳೂರಿನಲ್ಲಿ: ಈ ಬಾರಿ  ಹೆಚ್ಚಿನ ಸಿನಿಮಾ ಕಲಾವಿದರು, ನಿರ್ಮಾಪಕರು ವಿಧಾನಸಭೆ ಚುನಾವಣೆ ಕಣಕ್ಕಿಳಿಯುತ್ತಿರುವುದು ವಿಶೇಷ ಗಮನಸೆಳೆದಿದೆ.

ಚುನಾವಣೆ ಪ್ರಚಾರಕಷ್ಟೇ ಬರುತ್ತಿದ್ದ ನಟ-ನಟಿಯರು ಈಗ ತಾವೇ ಸ್ಪರ್ಧೆಗಿಳಿಯಲು ತಯಾರಿ ನಡೆಸಿದ್ದಾರೆ. ಕೆಲವರು ಟಿಕೆಟ್‌ಗೆ ಪ್ರಯತ್ನ ನಡೆಸಿದ್ದರೆ, ಮತ್ತೆ ಕೆಲವರಿಗೆ ಟಿಕೆಟ್‌ ಸಿಗುವುದು ಖಚಿತವಾಗಿದ್ದು, ಪ್ರಚಾರದ ತಯಾರಿಯಲ್ಲಿ ತೊಡಗಿದ್ದಾರೆ. ಮತ್ತೆ ಕೆಲವರು ಕ್ಷೇತ್ರ ಆಯ್ಕೆಯಲ್ಲಿ ಮುಳುಗಿದ್ದಾರೆ.

ಬಿಜೆಪಿ, ಕಾಂಗ್ರೆಸ್‌ ಹಾಗೂ ಜೆಡಿ(ಎಸ್‌)ನಿಂದ ಟಿಕೆಟ್‌ ಬಯಸಿರುವ ಚಿತ್ರರಂಗದ ಗಣ್ಯರ ದೊಡ್ಟ ಪಟ್ಟಿಯೇ ಬೆಳೆಯುತ್ತಿದೆ.

ಬಿಜೆಪಿಯಿಂದ ಪ್ರಮುಖವಾಗಿ ನಟ ಜಗ್ಗೇಶ್‌,

ನಟಿ ಮಾಳವಿಕಾ ಅವಿನಾಶ್‌,

ನಟ ಗಣೇಶ್‌ ಪತ್ನಿ ಶಿಲ್ಪಾ,

ಲಹರಿ ರೆಕಾರ್ಡಿಂಗ್‌ ಕಂಪನಿ ಮಾಲೀಕ ಲಹರಿ ವೇಲು,

ಕಾಂಗ್ರೆಸ್‌ನಿಂದ ನಟ, ನಿರ್ಮಾಪಕ ರಾಕ್‌ಲೈನ್‌ ವೆಂಕಟೇಶ್‌,

ಜೆಡಿಎಸ್‌ನಿಂದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ. ಗೋವಿಂದು

ಹಾಗೂ ಕಿಚ್ಚ ಸುದೀಪ್‌

About the author

ಕನ್ನಡ ಟುಡೆ

Leave a Comment