ದೇಶ ವಿದೇಶ

ಜನರೇಟರ್‌ ಹಚ್ಚಿ ಮಲಗಿದ್ದ ಐದು ಜನ ಸಾವು

ರಾಯಚೂರು:ಕೋಣೆಯಲ್ಲಿ ಮಲಗಿದ್ದ ಐವರಲ್ಲಿ ನಾಲ್ವರು ಯುವಕರು ಅನುಮಾನಾಸ್ಪದವಾಗಿ ಮೃತಪಟ್ಟ ಘಟನೆ ನಡೆದಿದೆ.

ಲಿಂಗಸೂಗೂರು ಪಟ್ಟಣದಲ್ಲಿ ಘಟನೆ ನಡೆದಿದ್ದು ನಿನ್ನ ರಾತ್ರಿ ವಿದ್ಯುತ್ ಇಲ್ಲದ ಕಾರಣ ಐದು ಜನ ಯುವಕರ ಜನರೇಟರ್ ಹಚ್ಚಿಕೊಂಡು ಮಲಗಿದರು ಐವರಲ್ಲಿ ನಾಲ್ಕು ಜನ ಅನುಮಾನಸ್ಪದವಾಗಿ ಮೃತಪಟ್ಟಿದ್ದಾರೆ.
ಮಂಜುನಾಥ ಮತ್ತುಆದೆಪ್ಪ,ಮೌಲಿ, ಶಶಿಕುಮಾರ ಯುವಕರು ಎಂದು ತಿಳಿದು ಬಂದಿದೆ.

ಚೇತನ್ ಸೌಂಡ್‌ ಸಿಸ್ಟ್‌ಮ್‌ನಲ್ಲಿ ಕೆಲಸ ಮಾಡುವ ಐವರು ಜನರೇಟರ್‌ ಹಚ್ಚಿ ಮಲಗಿ ಕೊಂಡಿದ್ದರು ಕೋಣೆಯಲ್ಲಿ ಗಾಳಿ ಇಲ್ಲದ ಕಾರಣ ಐವರಲ್ಲಿ ನಾಲ್ವರು ಯುವಕರು ಉಸಿರಾಟದ ತೊಂದರೆಯಿಂದ ಮೃತಪಟ್ಟಿದ್ದಾರೆ ಮತ್ತೊಬ್ಬನ ಸ್ಥಿತಿ ಸಹ ಗಂಭೀರವಾಗಿದೆ.
ಈ ಕುರಿತು ಲಿಂಗಸೂಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

About the author

ಕನ್ನಡ ಟುಡೆ

Leave a Comment