ದೇಶ ವಿದೇಶ ಪರಿಸರ

ಜಪಾನ್ ನಲ್ಲಿ ಜ್ವಾಲಾಮುಖಿ

ಜಪಾನ್‌‌ನಲ್ಲಿ ಬರೊಬ್ಬರಿ 250 ವರ್ಷಗಳ ನಂತರ ಮೊದಲ ಬಾರಿಗೆ ಜ್ವಾಲಾಮುಖಿ ಸ್ಫೋಟಗೊಂಡಿದ್ದಾಗಿ ತಿಳಿದು ಬಂದಿದೆ.ಇದಕ್ಕೆ ಸಂಬಂಧಿಸಿದಂತೆ ಜಪಾನ್‌‌ ಹವಾಮಾನ ಸಂಸ್ಥೆ ಮಾಹಿತಿ ನೀಡಿದ್ದು, ಕಳೆದ ಹಲವು ದಿನಗಳಿಂದ ಹೊಗೆ ಉಗುಳುತ್ತಿದ್ದ ಅಗ್ನಿಪರ್ವತದಲ್ಲಿ ಇಂದು ಜ್ವಾಲಾಮುಖಿ ಸ್ಫೋಟಗೊಂಡಿರುವುದಾಗಿ ತಿಳಿದು ಬಂದಿದೆ. ಜ್ವಾಲಾಮುಖಿ ಸ್ಫೋಟದಿಂದ ಸಾವು-ನೋವಾಗಿರುವ ಕುರಿತು ಇಲ್ಲಿಯವರೆಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.

About the author

ಕನ್ನಡ ಟುಡೆ

Leave a Comment