ಸುದ್ದಿ

ಜಮ್ಮುಕಾಶ್ಮೀರದಲ್ಲಿ ಉಗ್ರರ ದಾಳಿಗೆ ಪೋಲೀಸ್ ಪೇದೆ ಬಲಿ

ಶ್ರೀನಗರ: ಜಮ್ಮುಕಾಶ್ಮೀರದ ಸೌರಾದಲ್ಲಿ ಭಾನುವಾರ ರಾತ್ರಿ ಉಗ್ರರು ಹುರಿಯತ್​ ಮುಖಂಡನಾದ “ಫಜಲ್​ ಹಕ್​ ಖುರೇಶಿ” ನಿವಾಸದ ಮೇಲೆ ದಾಳಿ ನಡೆಸಿದ್ದಾರೆ. ಇದರಲ್ಲಿ ಒಬ್ಬ ಪೊಲೀಸ್​ ಪೇದೆ ಮೃತರಾಗಿದ್ದು, ಹಲವರು ಗಾಯಗೊಂಡಿದ್ದಾರೆ.

ಉಗ್ರರು ದಾಳಿ ನಡೆಸಿದಾಗ ನಿವಾಸದ ಭದ್ರತೆಗೆ ನಿಯೋಜಿಸಿದ್ದ ಪೊಲೀಸ್ ಪೇದೆ “ಫಾರೂಕ್​ ಅಹಮದ್​” ತೀವ್ರವಾಗಿ ಗಾಯಗೊಂಡಿದ್ದರು. ಪೊಲೀಸ್​ ಬಳಿ ಇದ್ದ ಗನ್​ನ್ನು ಉಗ್ರರು ತೆಗೆದುಕೊಂಡು ಹೋಗಿದ್ದಾರೆ. “ಫಾರೂಕ್​ ಅಹಮದ್ರನ್ನು ಆಸ್ಪತ್ರೆಗೆ ದಾಖಲಿಸಿದರೂ ಉಪಯೋಗವಾಗಲಿಲ್ಲ.

About the author

ಕನ್ನಡ ಟುಡೆ

Leave a Comment