ಸುದ್ದಿ

ಜಲಕ್ಕಾಗಿ ಪರದಾಟ

ನೇಲಮಂಗಲ: ಬೆಂಗಳೂರಿನ ಪಕ್ಕದಲ್ಲಿರುವ ನೆಲಮಂಗಲದಲ್ಲಿ ಜನರು ನೀರಿಗಾಗಿ 4 ರಿಂದ 5 ಕಿ.ಮಿ.ವರೆಗೆ ಹೋಗಿ ನೀರು ತರಬೇಕಿದೆ.ಇಂದರಿಂದ ನಿರಾಶೆಗೂಂಡ ಜನರು ಬೀದಿಗೆ ಇಳಿದು ಹೋರಾಟವನ್ನು ಮಾಡುತ್ತಿದ್ದಾರೆ.

ಬೇಸಿಗೆಯ ಕಾಲದಲ್ಲಿ ಕುಡಿಯಲು ನೀರು ಇಲ್ಲದೆ ಜನರು ಮತ್ತು ಧನಕರುಗಳು ಪರದಾಡುವಂತೆ ಹಾಗಿದೆ. ಈ ಸಮ್ಯಸೆಯನ್ನು ಆದಷ್ಟು ಬೇಗ ಸಂಬಂಧಪಟ್ಟ ಅಧಿಕಾರಿಗಳು ಪರಿಹರಿಸುದಾಗಿ ಜನರು ಹೋರಾಟಕ್ಕೆ ಮುಂದಾಗಿದ್ದಾರೆ.

 

About the author

ಕನ್ನಡ ಟುಡೆ

Leave a Comment