ರಾಷ್ಟ್ರ

ತಾಜ್ ಮಹಲ್ ಭಾನುವಾರದಿಂದ ಪ್ರವೇಶದ ಅವಧಿ 3 ಗಂಟೆಗಳಿಗೆ ಇಳಿಕೆ

ಆಗ್ರಾ: ಭಾರತೀಯ ಪುರಾತತ್ವ ಇಲಾಖೆ ತಾಜ್ ಮಹಲ್ ಪ್ರವೇಶವನ್ನು 3 ಗಂಟೆಗಳಿಗೆ ಇಳಿಕೆ ಮಾಡಿ ಆದೇಶ ಹೊರಡಿಸಿದೆ. ಭಾನುವಾರದಿಂದ ಹೊಸ ವೇಳಾಪಟ್ಟಿ ನಿಗದಿಯಾಗಲಿದ್ದು ಜನಸಮೂಹ ಹೆಚ್ಚು ಭೇಟಿ ನೀಡುತ್ತಿರುವುದರಿಂದ ತಾಜ್ ಮಹಲ್ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗುತ್ತಿರುವುದರಿಂದ ಈ ರೀತಿಯ ಆದೇಶ ಹೊರಡಿಸಲಾಗಿದೆ ಎಂದು ಪುರಾತತ್ವ ಇಲಾಖೆ ತಿಳಿಸಿದೆ.

ಜನಸಮೂಹವನ್ನು ನಿಯಂತ್ರಿಸುವುದು ಅಲ್ಲಿನ ಸಿಬ್ಬಂದಿಗಳಿಗೆ ಸವಾಲಿನ ಸಂಗತಿಯಾಗಿದ್ದು. ರಜೆಯ ದಿನಗಳಲ್ಲಿ ತಾಜ್ ಮಹಲ್ ಗೆ ಭೇಟಿ ನೀಡುವ ಜನರ ಸಂಖ್ಯೆ 50,000 ವನ್ನೂ ಮೀರುತ್ತದೆ ಇದರಿಂದ ಈ ಆದೇಶವನ್ನು ಹೊರಡಿಸಿದ್ದಾರೆ ಇಲಾಖೆಯವರು ಎಂದು ತಿಳಿದುಬಂದಿದೆ.

 

 

About the author

ಕನ್ನಡ ಟುಡೆ

Leave a Comment