ರಾಜಕೀಯ

ತಾಜ್ ಮಹಲ್ ಶಿವ ದೇಗುಲ ಎಂದ ಬಿಜೆಪಿ ನಾಯಕನ ವ್ಯಂಗ್ಯ ಮಾಡಿದ ರಮ್ಯಾಗೆ ಟ್ವಿಟರಿಗರಿಂದ ವ್ಯಂಗ್ಯ

ಬೆಂಗಳೂರು:  ಕಾಂಗ್ರೆಸ್ ಸೋಷಿಯಲ್ ಮೀಡಿಯಾ ಅಧ್ಯಕ್ಷೆ ನಟಿ ರಮ್ಯಾ ಮತ್ತೆ ಟ್ವೆಟರ್ ನಲ್ಲಿ ಟ್ರೋಲ್ ಗೆ ಒಳಗಾಗಿದ್ದಾರೆ.ಬಿಜಿಪಿ ನಾಯಕರೊಬ್ಬರು ಖಾಸಗಿ ಆಂಗ್ಲ ವಾಹಿನಿಯೊಂದರಲ್ಲಿ ತಾಜ್ ಮಹಲ್ ಮುಮ್ತಾಜ್ ಳ ಸಮಾಧಿ ಆಗುವ ಮೊದಲು ಶಿವ ದೇಗುಲವಾಗಿತ್ತು ಎಂದು ವಾದಿಸಿದ್ದರು.

ಇದರ ವಿಡಿಯೋ ಪ್ರಕಟಿಸಿದ ರಮ್ಯಾ ಇಂತಹವರು ನಮ್ಮನ್ನು ಆಳುವವರು ಎಂದು ವ್ಯಂಗ್ಯ ಮಾಡಿದ್ದರು.ಇದಕ್ಕೆ  ಟ್ವೆಡರಿಗರು ತಿರುಗೇಟು ನೀಡಿದ್ದರು.ಈ ಬಗ್ಗೆ ಹಲವು ಸಂಶೋಧನೆಗಳೇ ದೃಢಪಟ್ಟವೆ.ನೀವೇನು ಹೇಳೋದು ಎಂದು ಕೆಲವರು ತಿರುಗೇಟು ನೀಡಿದ್ದಾರೆ.

About the author

ಕನ್ನಡ ಟುಡೆ

Leave a Comment