ಅಂಕಣಗಳು

ತೆರೆಯ ಮೇಲಿನ ಖಳನಟ ನಿಜ ಜೀವನದಲ್ಲೂ ಖಳನೇ.!?

ಅಂಕಣ: ಪ್ರಕಾಶ್ ರಾಜ್ ಅಲಿಯಾಸ್ ಪ್ರಕಾಶ್ ರೈ ಖಳನಟ ತಮ್ಮ ನಕರಾತ್ಮಕ ಪಾತ್ರಗಳ ಮೂಲಕ ಅದ್ಬುತ ಖಳನಟ ಎಂಬ ಹೆಸರು ಪಡೆದಿದ್ದ ಇವರ ನಟನೆಯನ್ನ ನೋಡಿದ ಸಿನಿಮಾ ಪ್ರೇಕ್ಷಕರು ಎಂತಹ ಖಳನಟನಪ್ಪ ಹೇಗೆ ನಟನೆಯನ್ನ ಮೈಗೂಡಿಸಿಕೋಂಡಿದ್ದಾನೆ ಎಂಬ ಉದ್ಘಾರದಿಂದ ಚಪ್ಪಾಳೇ ಹೋಡೆಯುತ್ತಿದ್ದರು, ಆದರೆ ಈತ್ತೀಚಿನ ಇವರ ವರ್ತನೆಯನ್ನ ನೋಡಿದರೆ ಇವರ ನಕರಾತ್ಮಕ ಗುಣಗಳು ಸಿನಿಮಾ ನಟನೆಯಲ್ಲಿ ಮಾತ್ರವಲ್ಲ ನಿಜ ಜೀವನದಲ್ಲೂ ಮೈ ಗೂಡಿಸಿಕೋಂಡು ಅವರ ವ್ಯಕ್ತಿತ್ವವೆ ಕೆಟ್ಟ ವ್ಯಕ್ತಿತ್ವವಾಗಿದೆ , ಅದರಿಂದಲೇ ಸಿನಿಮಾದಲ್ಲಿ ಸಜ್ಜನರಿಗೆ ಕಿರುಕುಳ ಕೋಟ್ಟಹಾಗೆ ನಿಜ ಜೀವನದಲ್ಲು, ಸಜ್ಜನರಾದ ನಮ್ಮದೇಶದ ಪ್ರದಾನಿ ಮೋದಿಯವರನ್ನ ಪತ್ರಕರ್ತೆ ಗೌರೀ ಹತ್ಯೆಯ ಪ್ರಕರಣ ಕುರಿತು ಮೋದಿಯವರು ಮೌನವಾಗಿ ತನಗಿಂತಲು ಅದ್ಬುತ ನಟ ಎಂದು ಪ್ರದಾನಿಯವರ ಬಗ್ಗೆ ಲಘುವಾಗಿ ಮಾತನಾಡಿ ತಮ್ಮ ನಿಜ ವ್ಯಕ್ತಿತ್ವದ ಖಳನಟನನ್ನ ಈ ನಾಡಿಗೆ ತೋರ್ಪಡಿಸಿದ್ದಾರೆ, ಅಲ್ಲಾ ಸ್ವಾಮಿ ಖಳನಟ ಭಯಂಕರರೆ ಯಾವುದೆ ಹತ್ಯೆಯಾದಾಗ ಕೃತ್ಯವನ್ನ ಖಂಡಿಸುವುದು ಪ್ರತಿಯೋಬ್ಬನ ಕರ್ತವ್ಯ ಖಂಡಿಸಿ, ಆದರೆ ಖಂಡಿಸುವ ನೆಪದಲ್ಲಿ ಪೂರ್ವಗ್ರಹ ಪೀಡಿತರಾಗಿ ತನಿಖೇಯ ದಿಕ್ಕು ತಪ್ಪಿಸುವ ಹಾಗೆ ಹೇಳಿಕೆಗಳನ್ನ ಕೋಡುವುದು ಏಕೆ ಪ್ರಕರಣ ನಡೆದಿರುವುದು ಕರ್ನಾಟಕದಲ್ಲಿ ನೀವು ಕೇಳಬೇಕಾಗಿರುವುದು ನಿಮ್ಮಂತ ಗಂಜಿ ಗಿರಾಕಿಗಳನ್ನ ಪೋಷಿಸುತ್ತಿರುವ ಈ ರಾಜ್ಯದ ಮುಖ್ಯಮಂತ್ರಿ ಸನ್ಮಾನ್ಯ ಸಿದ್ರಾಮಯ್ಯನವರನ್ನ ಹಾಗೂ ಹಂತಕರು ಸಿಕ್ಕಿದ್ದಾರೆ ಸಾಕ್ಷಿ ಹುಡುಕುತ್ತಿದ್ದೆವೆ ಎಂದು ಹಾಸ್ಯಸ್ಪದವಾಗಿ ಹೇಳಿಕೆ ಕೋಡುವ ಗ್ರಹಚಾರ ಹಿಡಿದಿರುವ ಗೃಹ ಇಲಾಖೆಯ ಮಂತ್ರಿಗಳಾದ ರಾಮಲಿಂಗ ರೆಡ್ಡಿಯವರನ್ನ ಅದರ ಹೊರತಾಗಿ ಬಲಪಂಥಿಯರು, ಆರ್ಎಸೆಸ್, ಬಿಜೆಪಿ, ಮೋದಿಯವರನ್ನ ಎಳೆದು ತರುವುದ ಏತಕೆ, ಸ್ವಾಮಿ ಗೌರಿ ಹತ್ಯೆಯನ್ನ ಖಂಡಿಸುವ ಹಾಗೆ ರಾಜ್ಯದಲ್ಲಿ ಹತ್ಯೆಯಾದ ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರಾದ ಮೈಸೂರಿನ ರಾಜು, ಕುಟ್ಟಪ್ಪ, ಪ್ರಶಾಂತ ಪೂಜಾರಿ, ವಿಶ್ವನಾಥ, ರುದ್ರೇಶ್, ಶರತ್ ಮಡಿವಾಳ, ಹಾಗೂ ಇನ್ನೂ ಹಲವರ ಹತ್ಯೆಯಾದಾಗ ಖಂಡಿಸದೆ ಯಾವ ಗಂಜಿಯ ಋಣಕ್ಕೆ ಸುಮ್ಮನಾಗಿದ್ದಿರಿ. ರಾಜ್ಯದಲ್ಲಿ ಪ್ರಾಮಾಣಿಕ ಅಧಿಕಾರಿಗಳಾದ ಮಲ್ಲಿಕಾರ್ಜುನ್ ಬಂಡೆ, ಡಿ.ಕೆ. ರವಿ, ಕಲ್ಲಪ್ಪ ಹಂಡಿಬಾಗ್, ಗಣಪತಿ, ಇವರುಗಳ ಕೋಲೆಯಾದಾಗ ಹಾಗೂ ರಶ್ಶಿ ಮಹೇಶ್, ಅನುಪಮಾ ಶೇಣೈ, ಶಿಖಾ, ಇವರುಗಳಿಗೆ ಕಿರುಕುಳ ಕೋಟ್ಟಾಗ ಎಲ್ಲಿ ಹೋಗಿದ್ದಿರಿ ಭಯಂಕರ ನಟ ಪ್ರಕಾಶ್ ರಾಜ್ ರವರೆ, ಅದ್ಬುತ ಖಳ ನಟರೆ ನಿಮಗೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆಧಿತ್ಯರನ್ನ ನೋಡಿದರೆ ನಿಮಗೆ ದೇವಸ್ಥಾನದ ಪೂಜಾರಿಯ ಹಾಗೆ ಕಾಣಿಸುತ್ತಾರಲ್ಲವೆ ಹೌದು ಸ್ವಾಮಿ ದೇವಸ್ಥಾನದ ಪೂಜಾರಿಯು ಹೌದು, ಪಜಾಪ್ರಭುತ್ವ ವ್ಯವಸ್ಥೆಯ ವಿದಾನ ಸಭೆಯ ಮುಖ್ಯ ಪೂಜಾರಿ(ಮಂತ್ರಿ)ಯು ಹೌದು, ಸಿನಿಮಾದಲ್ಲಿ ಖಳನಟನ ಪಾತ್ರ ಮಾಡಿದ ಹಾಗೆ ನಿಜ ಜೀವನದಲ್ಲೂ ನಟಿಸುವ ನಿಮ್ಮಿಂದ ಮೋದಿಯವರ ಬಗ್ಗೆ ಮಾನಾಡುವ ನೈತಿಕ ಹಕ್ಕಿಲ್ಲ, ಗಂಜಿಯ ಋಣಕ್ಕಾಗಿ ದುಃಖದ ನಾಟಕವಾಡುತ್ತಿರುವ ಭಯಂಕರ ನಟರು ಹಿಂದು ಕಾರ್ಯಕರ್ತರ ಹತ್ಯೇಗೆ ದುಃಖ ವ್ಯಕ್ತ ಪಡಿಸುವುದಿರಲಿ ತಮ್ಮ ಮಗ (ಮೊದಲ ಹೆಂಡತಿ ಲಲಿತ ಕುಮಾರಿಯ ಮಗ) ಸಾವನಪ್ಪಿದಾಗ ತಮ್ಮಹೆಂಡತಿಗೆ ಸಂತೈಸಿ ಜೋತೆಯಾಗಿರಬೇಕಾದ, ಗಂಡನಾಗಿ ಜವಬ್ದಾರಿ ಇಲ್ಲದೆ ಪುತ್ರ ಶೋಕ ನಿರಂತರ ಎಂಬುದನ್ನು ಸುಳ್ಳಾಗಿಸಿ ಮಗನ ‌ಸಾವಿನ ನೋವಿನಲ್ಲಿದ್ದ ಹೆಂಡತಿಗೆ ಸೋಡಾ ಚೀಟಿ ಕೋಟ್ಟು ಪೋನಿ ವರ್ಮ ಎಂಬ ಪೋರಿಯ ಜೋತೆ ಎರಡನೆ ಮಧು ಚಂದ್ರಕೆ ಹೋರಟ ಭಯಂಕರ ನಟರಿಗೆ, ದೇಶಕ್ಕಾಗಿ ತಮ್ಮ ಎಲ್ಲಾ ವಯುಕ್ತಿಕ ಹಿತಾಶಕ್ತಿಯನ್ನು ತ್ಯಾಗ ಮಾಡಿ ದೇಶದ ಅಭಿವೃದ್ದಿಗಾಗಿ ಹಗಲಿರುಳು ದುಡಿಯುತ್ತಿರುವ ಈ ದೇಶದ ಶ್ರೇಷ್ಠ ಪ್ರದಾನ ಮಂತ್ರಿ ನರೇಂದ್ರ ಮೋದಿಯವರ ಬಗ್ಗೆ ಮಾತನಾಡುವ ಯಾವುದೆ ನೈತಿಕ ಹಕ್ಕಿಲ್ಲ, ಗಂಜಿಯ ಋಣಕ್ಕಾಗಿ ಸಿನಿಮಾ ಶೈಲಿಯಲ್ಲಿ ಡೈಲಾಗ್ ಹೊಡೆಯುವುದನ್ನ ನಿಲ್ಲಿಸಿ ನಿಮ್ಮಂತವರನ್ನು ಪೋಷೀಸಿ ನಿರ್ದೇಸಿಸುತ್ತಿರುವ ಸಿದ್ದರಾಮಯ್ಯನವರಿಗೆ ಪೋಲಿಸ್ ಇಲಾಖೆ ಮತ್ತು ಗುಪ್ತಚರ ವ್ಯವಸ್ಥೆಯನ್ನ ಬಲ ಪಡಿಸುವಂತೆ ಹೇಳಿ, ನೀವು ಇಷ್ಟು ಮಾಡಿದರೆ ನಿಮಗೆ ಗಂಜಿ ಹಾಕಿದ್ದಕ್ಕೂ ಸಾರ್ಥಕವಾಗುತ್ತದೆ, ಪ್ರಕಾಶ್ ರಾಜ್ ರವರೆ ನೀವು ಎಷ್ಟೇ ಆದರು ನಟ ಭಯಂಕರರು ಛೆ ಅಲ್ಲಾ ಭಯಂಕರ ನಟರು ಐದು ರಾಷ್ಟ್ರ ಪ್ರಶಸ್ತಿಗಳ ಜೋತೆಯಲ್ಲಿ ಗಂಜಿ ಗಿರಾಕಿ ಪ್ರಶಸ್ತೀಯನ್ನು ಸೇರಿಸಿಕೋಳ್ಳಿ.

 ಜೈಪ್ರಕಾಶ್. (ಜೆಪಿ)
ಮೈಸೂರು
ಮೋ.9986061681

About the author

ಕನ್ನಡ ಟುಡೆ

Leave a Comment