ಸಿನಿ ಸಮಾಚಾರ

ದರ್ಶನ್ ಮನೆಗೆ ಬಂತು ಮತ್ತೋಂದು ಜಿಪ್ಸಿ ಕಾರು.

ಬೆಂಗಳೂರು: ಈಗಾಗಲೇ ನಾನಾ ಬಗೆಯ ದುಬಾರಿ ಕಾರ್ ಹೊಂದಿರುವ ದರ್ಶನ್ ಈಗ ಮತ್ತೋಂದು ಕಾರ್  ಒಡೆಯನಾಗಿದ್ದಾರೆ.

ನೆನ್ನೆಯಷ್ಟೇ ಅವರು ಜಿಪ್ಸಿಕಾರನ್ನು ಖರೀದಿಸಿದ್ದು ತನ್ನದೇ ಟೆಸ್ಟ್ ನಲ್ಲಿ ಅದನ್ನು ಸಿಂಗರಿಸಿದ್ದಾರೆ.ಕಾರುಗಳೆಂದರೆ ದರ್ಶನ್ ಗೆ  ತುಂಬಾ ಕ್ರೇಜ್ ಸ್ವತಃ ಅವರೇ ಎಲ್ಲ ರೀತಿಯ ಕಾರ್ಗಳನ್ನು ಡ್ರೈವ್ ಮಾಡುತ್ತಾರೆ.

ಈಗಾಗಲೇ ಅವರ ಬಳಿ ಬಿಎಂಡಬ್ಲು,ರೆಂಜ್ ರೋವರ್,ಜಾಗ್ವರ್,ಫಾಚ್ರ್ಯೊನರ್ ಕಾರುಗಳಿವೆ.ಕಳೆದ ತಿಂಗಳಷ್ಟೆ ಅವರು ಲ್ಯಾಂಬೊರ್ಗಿನಿನ ನ್ಯೂ ಎಡಿಷನ್ ಕಾರು ಖರೀದಿಸಿದ್ದರು.ಇವುಗಳ ಸಾಲಿಗೆ ಮತ್ತೊಂದು ಕಾರು ಸೇರ್ಪಡೆ ಆಗಿದೆ.

About the author

ಕನ್ನಡ ಟುಡೆ

Leave a Comment