ಸಿನಿ ಸಮಾಚಾರ

ನಟ ಸೃಜನ್ ಮನೆಗೆ ಹೊಸ ಅತಿಥಿಯ ಆಗಮನ

ಬೆಂಗಳುರು” “ಮಜಾ ಟಾಕೀಸ್” ಖ್ಯಾತಿಯ ನಟ ಸೃಜನ್ ಲೋಕೇಶ್ ಮನೆಗೆ ಹೊಸ ಅತಿಥಿಯ ಆಗಮನವಾಗಿದೆ. ನಟ ಸೃಜನ್ ಎರಡನೇ ಮಗುವಿನ ತಂದೆಯಾಗಿದ್ದಾರೆ. ಶನಿವಾರ (ಯುಗಾದಿಯ ದಿನ)ಸೃಜನ್ ಪತ್ನಿ ಗ್ರೀಷ್ಮಾ ಗಂಡುಮಗುವುಗೆ ಜನ್ಮ ನೀಡಿದ್ದಾರೆ. 2010ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಈ ಜೋಡಿಗೆ ಇದಾಗಲೇ ಸುಕೃತ್ ಎಂಬ ಓರ್ವ ಪುತ್ರನಿದ್ದಾನೆ.ಈಗ ಮತ್ತೆ ಲೋಕೇಶ್ ಕುಟುಂಬಕ್ಕೆ ಹೊಸ ಅತಿಥಿಯ ಆಗಮನವಾಗಿದೆ. ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಸೃಜನ್ ಪತ್ನಿ ಗ್ರೀಷ್ಮಾ ಗಂಡು ಮಗುವಿಗೆ ಜನ್ಮ ನೀಡಿದ್ದು ಈಗ ತಯಿ-ಮಗು ಇಬ್ಬರೂ ಆರೋಗ್ಯವಾಗಿರುವುದ್ಗಾಇ ವೈದ್ಯರು ಹೇಳಿಲ್ದ್ದಾರೆ. ಇತ್ತೀಚೆಗಷ್ಟೆ ಗ್ರೀಷ್ಮಾ ಅವರ ಸೀಮಂತ ಕಾರ್ಯಕ್ರಮ ಅದ್ಧೂರಿಯಾಗಿನೆರವೇರಿತ್ತು.

About the author

ಕನ್ನಡ ಟುಡೆ

Leave a Comment