ಸುದ್ದಿ

ನಮ್ಮ ಕರವೇ ಪದಾಧಿಕಾರಿಗಳ ಆಯ್ಕೆ ; ದೇವದುರ್ಗ

ದೇವದುರ್ಗ; ನಮ್ಮ ಕರ್ನಾಟಕ ರಕ್ಷಣಾ ವೇದಿಕೆ ಹೈದರಾಬಾದ್ ಕರ್ನಾಟಕ ವಿಭಾಗಿಯ ಅದ್ಯಕ್ಷರಾದ ಶಂಕರೆಗೌಡ ಪಾಟೀಲ್ ನೇತೃತ್ವದಲ್ಲಿ ರಾಯಚೂರು ಜಿಲ್ಲೆಯ ದೇವದುರ್ಗ ತಾಲ್ಲೂಕು ಪದಾದಿಕಾರಿಗಳ ಆಯ್ಕೆ ನಡೆಯಿತು

ಅದ್ಯಕ್ಷರಾಗಿ ಖಾಸಿಂ ಸಾಬ್ ,ಗೌರವದ್ಯಕ್ಷರಾಗಿ ಶಿವಪುತ್ರ ದೊರೆ ,ಯುವ ಘಟಕದ ಅದ್ಯಕ್ಷರಾಗಿ ಆರ್ ನಾಗರಾಜ್ ಅಕ್ಕರಕಿಯವರನ್ನ ಆಯ್ಕೆಮಾಡಲಾಯಿತು.

About the author

ಕನ್ನಡ ಟುಡೆ

Leave a Comment