ರಾಜಕೀಯ

ನಾಡಗೀತೆ ವೇಳೆ ಬೀಡಾ ಜಗಿದ  ಸಿಎಂ

ಹಾವೇರಿ: ಸರಕಾರಿ ಕಾರ್ಯಕ್ರಮಕ್ಕೆ ಆಗಮಿಸಿದ್ದ ಸಿಎಂ ಸಿದ್ದರಾಮಯ್ಯ ನಾಡಗೀತೆ ಹಾಡುವ ವೇಳೆ ಬೀಡ ಜಗಿಯುತ್ತಾ ನಿಂತಿದ್ದರು. ನಾಡಗೀತೆಯ ಕೊನೆವರೆಗೂ ಜಗಿಯುವುದು ನಡೆದಿತ್ತು.

ತಾಲೂಕಿನ ಅಸುಂಡಿ ಗ್ರಾಮದಲ್ಲಿ ಅಸುಂಡಿ ಕೆರೆ ಸೇರಿದಂತೆ 17 ಕೆರೆಗಳನ್ನು ತುಂಬಿಸುವ 92 ಕೋಟಿ ರೂ. ಮೊತ್ತದ ಏತ ನೀರಾವರಿ ಯೋಜನೆಗೆ ಮಂಗಳವಾರ ಚಾಲನೆ ನೀಡಿ ರಾಜಕೀಯ ಭಾಷಣ ಮಾಡಿದರು.

ತಮ್ಮ ಭಾಷಣದಲ್ಲಿ ಕುವೆಂಪು ಅವರ ನಾಡಗೀತೆಯ ಸಾಲುಗಳಾದ ಸರ್ವ ಜನಾಂಗದ ಶಾಂತಿಯ ತೋಟ ಸೇರಿ ಹಲವು ಸಾಲುಗಳನ್ನು ಉಲ್ಲೇಖಿಸಿ ಇದನ್ನು ಖುಷಿಗೆ ಹಾಡುವುದಿಲ್ಲ. ಅದರಂತೆ ನಡೆದುಕೊಳ್ಳಬೇಕು. ಆದರೆ ಬಿಜೆಪಿಯವರಿಗೆ ಇದು ಬೇಕಿಲ್ಲ ಎಂದರು ಎಂದು ಮಾತ್ತನಾಡಿದ್ದರು.

About the author

ಕನ್ನಡ ಟುಡೆ

Leave a Comment