ಸಿನಿ ಸಮಾಚಾರ ಸುದ್ದಿ

ನಾಳೆ ರಾಜ್ಯದ ಎಲ್ಲಾ ಪುಸ್ತಕ ಅಂಗಡಿಗಳಲ್ಲಿ ರಾಜ್ ಲೀಲಾ ವಿನೋದ ಪುಸ್ತಕ ಲಭ್ಯ?!

ರವಿ ಬೆಳೆಗರೆ ಹೇಳಿಕೆ ನಾಳೆ ರಾಜ್ಯದ ಎಲ್ಲಾ ಪುಸ್ತಕ ಅಂಗಡಿಗಳಲ್ಲಿ ಲಭ್ಯ, ರಾಜ್ ಲೀಲಾ ವಿನೋದ ಪುಸ್ತಕ ಲಭ್ಯ ರವಿಬೆಳಗೆರೆ ಪುಸ್ತಕಗಳ ಬಿಡುಗಡೆ ಸಮಾರಂಭದ ವೇದಿಕೆ ಸುತ್ತುವರಿದ ಪೊಲೀಸರು ರಾಜ್ ಲೀಲಾ ವಿನೋದ ಪುಸ್ತಕ ಬಿಡುಗಡೆಗೆ ಅನುಮತಿ ನಿರಾಕರಿಸಿದ ಪೊಲೀಸರು. ಕಡೆಗೂ ಅಧಿಕೃತವಾಗಿ ಬಿಡುಗಡೆಯಾಗದ ರಾಜ್ ಲೀಲಾ ವಿನೋದ ಪುಸ್ತಕ.. ಈ ರೀತಿಯಾಗಿ ಸಾಮಾಜೀಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಡಾ.ರಾಜಕುಮಾರ ಲೀಲಾವತಿಯವರ ಭಾವಚಿತ್ರಗಳು ವೈರಲ್ ಹಾಗಿವೆ.

About the author

ಕನ್ನಡ ಟುಡೆ

Leave a Comment