ಸುದ್ದಿ

ನೀನು ರಾಜಿನಾಮೆ ಕೊಡು,ನನಗೆ ಜಾಮೀನು ಸಿಗುತ್ತೆ: ಹ್ಯಾರೀಸ್ ಗೆ ನಲಪಾಡ್ ಒತ್ತಡ

ಬೆಂಗಳೂರು:ವಿದ್ವತ್​ ಮೇಲಿನ ಹಲ್ಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಸೇರಿರುವ ಮಹಮದ್​ ನಲಪಾಡ್​ ತನ್ನ ತಂದೆ ಶಾಸಕ ಹ್ಯಾರಿಸ್​ಗೆ ಜೈಲಿನಿಂದಲೇ ಕರೆ ಮಾಡಿ, ರಾಜೀನಾಮೆ ನೀಡುವಂತೆ ಒತ್ತಡ ಹಾಕುತ್ತಿರುವುದು ತಿಳಿದು ಬಂದಿದೆ.

ಸೆಷನ್ಸ್ ಕೋರ್ಟ್​ನಲ್ಲಿ ಜಾಮೀನು ಅರ್ಜಿ ವಜಾಗೊಂಡ ದಿನದಿಂದ ನಲಪಾಡ್​ ಪೇಚಿಗೆ ಸಿಲುಕಿದ್ದು, ಪ್ರಭಾವಿ ವ್ಯಕ್ತಿಯ ಮಗ ಎಂಬ ಕಾರಣಕ್ಕೆ ನನಗೆ ಜಾಮೀನು ನೀಡುತ್ತಿಲ್ಲ. ಅದಕ್ಕೆ ನೀವು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡಿ ಎಂದು ತಂದೆ ಎನ್.ಎ.ಹ್ಯಾರೀಸ್ ಗೆ ಹೇಳಿದ್ದಾನೆ.

 

About the author

ಕನ್ನಡ ಟುಡೆ

Leave a Comment