ಕ್ರೈಂ

ಪತಿ ಇಲ್ಲದ ಸಮಯದಲ್ಲಿ ನಿರಂತರ ಅತ್ಯಾಚಾರವೆಸಗುತ್ತಿದ್ದ ಮಾವ

ಉತ್ತರ ಪ್ರದೇಶ:ಪತಿ ಇಲ್ಲದ ಸಮಯದಲ್ಲಿ ಮಾವನಿಂದ ನಿರಂತರ ಅತ್ಯಾಚಾರಕ್ಕೆ ಒಳಾಗುತ್ತಿದ್ದ ಸೊಸೆ ಆತನ್ನನ್ನು ಕೊಲೆಗೈದ ಘಟನೆ ಉತ್ತರ ಪ್ರದೇಶದ ಪಿಲಿಬಿಟ್ನಲ್ಲಿ ಕಂಡು ಬಂದಿದೆ.

ಮಗ ಕೆಲಸಕ್ಕೆ ಹೋದಾಗ ತನ್ನ 26 ವರ್ಷದ ಸೊಸೆಯ ಮೇಲೆ ನಿರಂತರ ಅತ್ಯಾಚಾರ ಎಸಗುತ್ತಿದ್ದ ಮಾವ ಕೊಲೆಯಾದನು.

ಮಗ ಕೆಲಸಕ್ಕೆ ಹೋದಾಗ ಶುಕ್ರವಾರ ಮತ್ತು ಶನಿವಾರ ಎರಡು ದಿನ ಸತತವಾಗಿ ಮಾವ ಸೊಸೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ.

ಭಾನುವಾರ ತಂದೆ ತನ್ನ ಪತ್ನಿಯ ಮೇಲೆ ದೌರ್ಜನ್ಯ ಎಸಗುವುದನ್ನು ಕಂಡ ಮಗ ಕುಪಿತಗೊಂಡಿದ್ದಾನೆ. ಈ ವೇಳೆ ಸೊಸೆ ಮಾವನಿಗೆ ದೊಣ್ಣೆಯಿಂದ ಹೊಡೆದು ಕೊಲೆ ಮಾಡಿದ್ದಾಳೆ.

ಪತಿಯು ಆಕೆಗೆ ಸಾಥ್ ನೀಡಿದ್ದು ಕೊಲೆಯ ಬಳಿಕ ಪತಿ-ಪತ್ನಿ ಇಬ್ಬೂರು ಮಾಧೋತಂದ ಪೊಲೀಸರಿಗೆ ಶರಣಾಗಿದ್ದಾರೆ.ಸಂತ್ರಸ್ತೆಯನ್ನು ವೈದ್ಯಕೀಯ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ಸೇರಿಸಲಾಗಿದೆ.

 

 

 

 

 

About the author

ಕನ್ನಡ ಟುಡೆ

Leave a Comment