ಸಿನಿ ಸಮಾಚಾರ

ಪದ್ಮಾವತ್ ಚಿತ್ರ ಕ್ಕೆ ಭಾರೀ ಭದ್ರತೆ; ವಿವಾದ

ಮುಂಬೈ: ಸಂಜಯ್ ಲೀಲಾ ಬನ್ಸಾಲಿ ಅವರ ವಿವಾದಿತ ಚಲನಚಿತ್ರ ವಿವಾದಾತ್ಮಕವಾಗಿಯೇ ಕೊನೆಗೂ ಭಾರೀ ಬಿಗಿಭದ್ರತೆಯೊಂದಿಗೆ ತೆರೆಕಂಡಿದೆ. ಈ ಬೆಳವಣಿಗೆಯನ್ನು ರಾಷ್ಟ್ರದಾದ್ಯಂತ ಬಿಜೆಪಿ ಹಾಗೂ ಆರೆಸೆಸ್ ವಲಯದಿಂದ ಆಕ್ರೋಶ ವ್ಯಕ್ತವಾಗಿದೆ. ಈ ತರಹದ ಭದ್ರತೆ ಕಾಶ್ಮೀರಿ ಪಂಡಿತರಿಗೆ ಇರಲಿಲ್ಲ; ಇದೊಂದು ಸಾಮಾಜಿಕ ದುರಂತ ಎಂದು ವಿಚಾರವಂತರು ಪ್ರಬುದ್ಧರು ಕಿಡಿಕಾರಿದ್ದಾರೆ.

 

About the author

ಕನ್ನಡ ಟುಡೆ

Leave a Comment