ಸುದ್ದಿ

ಪದ್ಮಾ ಕುಮುಟಾ ಇನ್ನಿಲ್ಲ..

ಹಿರಿಯ ಕಿರುತೆರೆ ನಟಿ ಪದ್ಮಾ ಕುಮುಟಾ ವಿಧಿವಶ.

ಹೃದಯಾಘಾತದಿಂದ ಕೊನೆಯುಸಿರೇಳೆದ ಪದ್ಮಾ ಕುಮುಟಾ.

58 ವರ್ಷದ ಹಿರಿಯ ನಟಿ ಇನ್ನಿಲ್ಲ.

ಚೋಮನದುಡಿ ಚಿತ್ರದ ನಟನೆಗೆ ರಾಷ್ಟ್ರ ಪ್ರಶಸ್ತಿ ಪಡೆದಿದ್ದ ನಟಿ.

ಇತ್ತೀಚಿನ ಕೆಲ ವರ್ಷಗಳಿಂದ ಕಿರುತೆರೆಯಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದ ನಟಿ.

About the author

ಕನ್ನಡ ಟುಡೆ

Leave a Comment