ರಾಜಕೀಯ

ಪರಪ್ಪನ ಅಗ್ರಹಾರ ಜೈಲು ಸೇರಿದ ಶಶಿಕಲಾ

  • ಬೆಂಗಳೂರು: ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿ ಶಶಿಕಲಾ ಪರಪ್ಪನ ಅಗ್ರಹಾರ ವಿಶೇಷ ಕೋರ್ಟ್​ಗೆ ಹಾಜರಾಗಿದ್ದಾರೆ. ನ್ಯಾ. ಅಶ್ವತ್ಥ್ ನಾರಾಯಾಣ ಮುಂದೆ ಶಶಿಕಲಾ, ಜೆ.ಇಳವರಸಿ, ಸುಧಾಕರನ್ ಹಾಜರಾಗಲಿದ್ದಾರೆ. ಕೆಲವೇ ಕ್ಷಣಗಳಲ್ಲಿ ಕೋರ್ಟ್ ಪ್ರಕ್ರಿಯೆ ಆರಂಭಗೊಳ್ಳಲಿದ್ದು, ಶಶಿಕಲಾ ಪರ ವಕೀಲರಿಂದ ಶರಣಾಗತಿ ಅರ್ಜಿ ಸಲ್ಲಿಸಲಿದ್ದಾರೆ. ಅರ್ಜಿ ಪರಿಶೀಲನೆ ನಡೆಸಿದ ನಂತರ ಜೈಲು ಅಧಿಕಾರಿಗಳಿಗೆ ಮೂವರನ್ನು ಹಸ್ತಾಂತರಿಸಲಿದ್ದಾರೆ. ವಶಕ್ಕೆ ಪಡೆದ ನಂತರ ಮೂವರನ್ನು ಸೆಲ್​ಗೆ ರವಾನಿಸಲಿದ್ದಾರೆ.

About the author

ಕನ್ನಡ ಟುಡೆ

Leave a Comment