ಸುದ್ದಿ

ಪಿರಿಯಾಪಟ್ಟಣ ವ್ಯಾಪ್ತಿಯಲ್ಲಿ ಭಾರೀ ಮಳೆ ಹಿನ್ನಲೆ ಸಿಡಿಲಿನ ಹೊಡೆತಕ್ಕೆ 6 ಮಂದಿ ಬಲಿ

ಹುಣಸೇವಾಡಿ ಗ್ರಾಮದಲ್ಲಿ ಘಟನೆ
ಪಿರಿಯಾಪಟ್ಟ ಬಳಿಯ ಹುಣಸೇವಾಡಿ ಗ್ರಾಮ
ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕು
ಸಿಡಿಲಿಗೆ 6 ಜನ ಅಮಾಯಕರ ಬಲಿ
ದನ ಮೇಯಿಸುತ್ತಿದ್ದ 6 ಮಂದಿ ಸಾವು
ಸಿಡಿಲಿನ ಹೊಡೆತಕ್ಕೆ ಮೂವರು ಸ್ಥಳದಲ್ಲೇ ಸಾವು
ಸುದೀಪ್(18) ಸುವರ್ಣಮ್ಮ(50)
ಪುಟ್ಟೇಗೌಡ(60) ಸಂಜಯ್(20)
ಉಮೇಶ್(25) ತಿಮ್ಮಣ್ಣ(60) ಮೃತರು
ಉಳಿದವರು ಆಸ್ಪತ್ರೆಯಲ್ಲಿ ಸಾವು
6 ಮಂದಿಗೆ ಗಂಭೀರ ಗಾಯ
ಗಾಯಾಳುಗಳು ಮೈಸೂರು ಆಸ್ಪತ್ರೆಗೆ
ಪಿರಿಯಾಪಟ್ಟಣ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

About the author

ಕನ್ನಡ ಟುಡೆ

Leave a Comment