ಸುದ್ದಿ

ಪ್ರಥಮ ಬಾರಿಗೆ ರಾಣಿ ಚೆನ್ನಮ್ಮ ಜಯಂತಿ ಆಚರಿಸಲು ಸರ್ಕಾರ ಘೋಷಣೆ

ಬೆಂಗಳೂರು; ಪ್ರಥಮ ಜಗದ್ಗುರುಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿಯರ ನೇತೃತ್ವದಲ್ಲಿ ಸ್ವಾತಂತ್ರ್ಯಹೋರಾಟಗಾರ್ತಿ ಶ್ರೀ ವೀರರಾಣಿ ಕಿತ್ತೂರ ಚನ್ನಮ್ಮ ಜಯಂತಿಯನ್ನು ಪ್ರಥಮವಾಗಿ ಸರ್ಕಾರವು ದಿ.23-10-2017ರಂದು ರಜಾರಹಿತ ಜಯಂತಿ ಆಚರಣೆ ಮಾಡಲು ಘೋಷಿಸಿದೆ.

ಜಮಂತಿ ಆಚರಣೆಯನ್ನು ಸರಕಾರವು ವಿಧಾನಸೌಧದ ಬ್ಯಾಂಕ್ವೇಟ ಹಾಲ್ ನಲ್ಲಿ ಮಾನ್ಯಮುಖ್ಯಮಂತ್ರಿ ಸಿದ್ದರಾಮಯ್ಯ ದಿ.23-10-2017ರಂದು ಸುಮಾರು ಸಂಜೆ 5-00 ಘಂಟೆಗೆ ನೇರವೇರಿಸಲಿದ್ದಾರೆ.ಜಯಂತಿಗೆ ಪಾಲ್ಗೊಳ್ಳಲು ವಿಧಾನಸೌಧದ ಒಳಗು-ಹೊರಗೂ ವ್ಯವಸ್ಥೆ ಮಾಡಿರುವರು.

About the author

ಕನ್ನಡ ಟುಡೆ

Leave a Comment