ಸುದ್ದಿ

ಬಂಗಾರದ ಅದಿರು ಕದ್ದು ಹೊಯ್ತಿದ್ದ ಭೂ ವಿಜ್ಞಾನಿ ಸೆರೆ.

ಹಟ್ಟಿ: ಇಲ್ಲಿನ ಗಣಿಯಲ್ಲಿ ಬಂಗಾರ ಅದಿರು ಕದ್ದು ಹೊಯಿತ್ತಿದ್ದ ಭೂ ವಿಜ್ಞಾನ ‌ಅಧಿಕಾರಿಯನ್ನ ಬಂಧಿಸಲಾಗಿದೆ. ರಾಯಚೂರಿನ ಲಿಂಗಸೂಗೂರು ತಾಲೂಕಿನ ಹಟ್ಟಿಯಲ್ಲಿ ಚಿನ್ನದ ಗಣಿ ಯಲ್ಲಿ ೧.೯ ಕೆ.ಜಿ. ಯಷ್ಟು ಬಂಗಾರ ಅದಿರು ಕದ್ದು ತೆಗೆದುಕೊಂಡು ಹೋಗುವಾಗ ಅಧಿಕಾರಿ ಸೆರೆ ಸಿಕ್ಕಿದ್ದಾನೆ. ಆರೊಪಿ ಅಧಿಕಾರಿ ಗಣೇಶ ಬಂಧಿತ ಅಧಿಕಾರಿ . ಸುಮಾರು ೫೦ ಸಾವಿರ ಮೌಲ್ಯ ಬಂಗಾರ‌ ಅದಿರು ಕದ್ದೊಯುತ್ತಿದ್ದ ಎನ್ನಲಾಗಿದೆ. ಹಟ್ಟಿ ಚಿನ್ನದ ಗಣಿಯ MD ಸಂತೋಶ್ ಕುಮಾರ್ ಆದೇಶದ ಮೇರೆಗೆ ಹಟ್ಟಿ ಚಿನ್ನದ ಗಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು. ಅಧಿಕಾರಿಯನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆಗೆ ಒಳಪಡಿಸಲಾಗಿದೆ.

About the author

ಕನ್ನಡ ಟುಡೆ

Leave a Comment