ಸಿನಿ ಸಮಾಚಾರ

ಬಾಲಿವುಡ್’ನ ‘ಬೆಸ್ಟ್ ಆ್ಯಕ್ಷನ್ ಹೀರೋ’ ಟೈಗರ್ ಶ್ರಾಫ್‌: ಹೃತಿಕ್ ರೋಷನ್

ಮುಂಬೈ: ಬಾಲಿವುಡ್ ನಟ ಟೈಗರ್ ಶ್ರಾಫ್ ಮತ್ತು ದಿಶಾ ಪಠಾನಿ ಅಭಿನಯದ ಬಹುನಿರೀಕ್ಷಿತ ಬಾಗಿ 2 ಬಿಡುಗಡೆಯಾಗಿದ್ದು ಮೊದಲ ದಿನವೇ 25 ಕೋಟಿ ರುಪಾಯಿ ಕಲೆಕ್ಷನ್ ಮಾಡಿದೆ. ಇನ್ನು ಚಿತ್ರದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿರುವ ಬಾಲಿವುಡ್ ನಟ ಹೃತಿಕ್ ರೋಷನ್ ಟೈಗರ್ ಶ್ರಾಫ್ ಬೆಸ್ಟ್ ಆ್ಯಕ್ಷನ್ ಹೀರೋ ಎಂದು ಕರೆದಿದ್ದಾರೆ. ಈ ಹಿಂದೆ  ಮೇರು ನಟ ಅಕ್ಷಯ್ ಕುಮಾರ್ ಸಹ ಟೈಗರ್ ಶ್ರಾಫ್ ರನ್ನು ಟೋನಿ ಝಾ ಎಂದು ಕರೆದಿದ್ದರು.

 

About the author

ಕನ್ನಡ ಟುಡೆ

Leave a Comment