ರಾಜಕೀಯ

ಬಿಜೆಪಿಯವರು ಮಹಾನ್ ಸುಳ್ಳು ಗಾರರು ಎಂದು ಟೀಕೆ ಮಾಡಿದ್ದಾರೆ ಮುಖ್ಯಮಂತ್ರಿ ಸಿದ್ದರಾಮ್ಯ

ಬೆಂಗಳೂರು: ಮುಖ್ಯಮಂತ್ರಿಯವರು ರಸ್ತೆಗಳ ಅಭಿವೃದ್ಧಿ ವಿಚಾರದಲ್ಲಿ ನಮ್ಮ ಸಾಧನೆ ಏನು ಎಂಬುದು ಬೆಂಗಳೂರು ಹಾಗು ರಾಜ್ಯದ ಜನತೆಗೆ ಗೊತ್ತಿದೆ.

ನಾವು ಅಭಿವೃದ್ಧಿಪಡಿಸಿರುವ ರಸ್ತೆಗಳು ಜನರ ಕಣ್ಮುಂದೆ ಇದೆ.ಹೀರುವಾಗ ಬಿಜೆಪಿಯವರು ಬೇರೆ ರಾಜ್ಯದ ರಸ್ತೆಗಳ ಫೋಟೋಗಳನ್ನು ತೋರಿಸಿದ್ದಾರೆ. ತಾವು ಸುಳ್ಳುಗಾರರು ಎಂಬುದನ್ನು ಮತ್ತೆ ಸಾಬೀತು ಮಾಡಿಕೊಂಡಿದ್ದಾರೆ.

ಬೆಂಗಳೂರು ಗಾರ್ಬೇಜ್ ಸಿಟಿ ಎಂಬ ಅಪಖ್ಯಾತಿಗೆ ಗುರಿಯಾಗಿದ್ದು ಬಿಜೆಪಿ ಆಡಳಿತದ ಅವಧಿಯಲ್ಲಿ ಈಗ ಅವರೇ ಬೆಂಗಳೂರು ರಕ್ಷಿಸಿ ಎಂದು ಯಾತ್ರೆ ಮಾಡುತ್ತಿರುವುದು ಹಾಸ್ಯಾಸ್ಪದವಾಗಿದೆ ಎಂದು ಹೇಳಿರುವ ಸಿದ್ದು.

ಬಿಬಿಎಂಪಿಗೆ ಹೊಸದಾಗಿ ಸೇರ್ಪಡೆಯಾದ ಪ್ರದೇಶಗಳಿಗೆ ಬಿಜೆಪಿ ಆಡಳಿತದ ಅವಧಿಯಲ್ಲಿ ನೀರು,ಚರಡಿ,ರಸ್ತೆ,ಸೌಲಭ್ಯ ಒದಗಿಸಲಿಲ್ಲ.

ಆದರೆ ನಮ್ಮ ಸರ್ಕಾರದ ಆ ಪ್ರದೇಶದ ಅಭಿವೃದ್ಧಿಗೆ ಸಾವಿರಾರು ಕೋಟಿ ರೂ.ಕೊಟ್ಟಿದೆ ಎಂದು ಸಿದ್ದರಾಮ್ಯ ಹೇಳಿದ್ದಾರೆ.

About the author

ಕನ್ನಡ ಟುಡೆ

Leave a Comment