ರಾಜ್ಯ ಸುದ್ದಿ

ಬಿಜೆಪಿ ಮಹಾಶಕ್ತಿ ಕೇಂದ್ರ: ಸಭೆ

ಕಬಕ : ಕೊಡಿಪ್ಪಾಡಿ, ಇಡ್ಕಿದು, ಕುಳ, ಕಬಕ, ವಿ.ಮೂಟ್ನೂರು, ಪಟ್ನೂರು ಗ್ರಾಮಗಳ ಶಕ್ತಿ ಮಹಾ ಕೇಂದ್ರದ ಬಿಜೆಪಿ ಕಾರ್ಯಕರ್ತರ ಸಭೆ ಕುಳ ಗ್ರಾಮದ ಚಿದಾನಂದ ಪೆಲತ್ತಿಂಜರ ಮನೆಯಲ್ಲಿ ನಡೆಯಿತು. ಬಿಜೆಪಿ ಲೋಕಸಭಾ ಅಭ್ಯರ್ಥಿ ನಳಿನ್‌ ಕುಮಾರ್‌ ಕಟೀಲು, ಪುತ್ತೂರು ಶಾಸಕ ಸಂಜೀವ ಮಠಂದೂರು, ಜಿಲ್ಲಾ ಪಂಚಾಯತ್‌ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಪುತ್ತೂರು ಮಂಡಲ ಬಿಜೆಪಿ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ಮಾಜಿ ಅಧ್ಯಕ್ಷ ಅಪ್ಪಯ್ಯ ಮಣಿಯಾಣಿ, ಕೇಶವ ಬಜತ್ತೂರು, ಶಂಭು ಭಟ್‌, ರಾಮ್‌ದಾಸ್‌, ಹಾರಾಡಿ ಮತ್ತು ಪುಣಚ ಮಹಾ ಶಕ್ತಿ ಕೇಂದ್ರದ ಅಧ್ಯಕ್ಷ ಸುರೇಶ್‌, ಕೆ.ಎಸ್‌. ಜಿಲ್ಲಾ ಬಿಜೆಪಿ ಉಪಾಧ್ಯಕ್ಷೆ ಕೆ.ಟಿ. ಶೈಲಜಾ ಭಟ್‌, ಕ್ಯಾಂಪ್ಕೊ ಮಾಜಿ ಅಧ್ಯಕ್ಷ ಕೊಂಕೋಡಿ ಪದ್ಮನಾಭ, ರೈತ ಮೋರ್ಚಾ ಅಧ್ಯಕ್ಷ ರಾಜರಾಮ್‌ ಶೆಟ್ಟಿ ಕೋಲ್ಪೆಗುತ್ತು, ಕೃಷ್ಣ ಶೆಟ್ಟಿ ಕಡಬ, ತಾಲೂಕು ಪಂಚಾಯತ್‌ ಅಧ್ಯಕ್ಷ ರಾಧಾಕೃಷ್ಣ ಬೊರ್ಕರ್‌, ಕೊಡಿಪ್ಪಾಡಿ ಗ್ರಾ.ಪಂ. ಸದಸ್ಯೆ ಕವಿತಾ ಬಟ್ರಪ್ಪಾಡಿ, ಇಡ್ಕಿದು ಗ್ರಾ.ಪಂ. ಅಧ್ಯಕ್ಷೆ ಚಂದ್ರಾವತಿ, ವಿಟ್ಲ ಮೂಟ್ನೂರು ಗ್ರಾ.ಪಂ. ಅಧ್ಯಕ್ಷೆ ಪ್ರೇಮಾ, ಉಪಾಧ್ಯಕ್ಷ ದಯಾನಂದ ಶೆಟ್ಟಿ, ತಾ.ಪಂ. ಸದಸ್ಯರಾದ ದಿವ್ಯಾ ಪುರುಷೋತ್ತಮ, ವನಜಾಕ್ಷಿ ಎಸ್‌. ಭಟ್‌, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ರವಿಶಂಕರ್‌ ಮಿಜಾರು, ದಯಾನಂದ ಉಜಿರೆಮಾರು, ಕೃಷ್ಣಪ್ಪ ಅಡ್ಯಾಲು, ಗಂಗಾಧರ ಕಾರ್ಯಾಡಿ ಗುತ್ತು, ಆನಂದ ನಾಯ್ಕ, ಸಂಜೀವ ಪೂಜಾರಿ, ಜಯರಾಮ ನೆಕ್ಕರೆ, ಸುಂದರ ಗೌಡ ಪಾಂಡೇಲು, ಮೋಹನ ಕೆ.ಎಸ್‌., ಸುಧಾಕರ ಶೆಟ್ಟಿ, ಈಶ್ವರ ಗೌಡ, ವಿವೇಕಾನಂದ ಎಂಜಿನಿಯರಿಂಗ್‌ ಕಾಲೇಜು ಅಧ್ಯಕ್ಷ ಸತೀಶ್‌ ರಾವ್‌, ಇಡ್ಕಿದು ಗ್ರಾ.ಪಂ. ಸದಸ್ಯರಾದ ಚಿದಾನಂದ ಪೆಲತ್ತಿಂಜ, ಜಯರಾಮ ಕಾರ್ಯಾಡಿ, ಜಗದೀಶ್ವರಿ, ರಸಿಕಾ, ಶಾರದಾ, ಆಶಾ, ರತ್ನಾ, ಜನಾರ್ದನ, ಕರುಣಾಕರ, ವಿಟ್ಲ ಪಟ್ನೂರು, ಗ್ರಾ.ಪಂ. ಸದಸ್ಯರಾದ ಯತೀಶ್‌, ಮಾಜಿ ಸದಸ್ಯ ತೀರ್ಥರಾಮ, ಇಡ್ಕಿದು ಸೇವಾ ಸಹಕಾರಿ ಸಂಘದ ನಿರ್ದೇಶಕ ರಮೇಶ್‌ ಭಟ್‌, ಪ್ರವೀಣ ಕೊಪ್ಪಳ, ಮೋಹನ್‌ ಶೆಟ್ಟಿ, ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು. ಪುರುಷೋತ್ತಮ ಮುಂಗ್ಲಿಮನೆ ಸ್ವಾಗತಿಸಿ ಸುಧೀರ್‌ ಕುಮಾರ್‌ ಶೆಟ್ಟಿ ವಂದಿಸಿದರು.

About the author

ಕನ್ನಡ ಟುಡೆ

Leave a Comment