ರಾಷ್ಟ್ರ ಸುದ್ದಿ

ಬಿಹಾರ ಪ್ರವಾಹಕ್ಕೆ ಬಲಿಯಾದವರಿಗೆ ಅಮೀರ್ ಖಾನ್ ಧನ ಸಹಾಯ

ಹೊಸದಿಲ್ಲಿ : ಆ. 31: ಬಿಹಾರ ಪ್ರವಾಹಕ್ಕೆ ಬಲಿಯಾದವರಿಗೆ  ಪರಿಹಾರಕ್ಕಾಗಿ ಅಮೀರ್ ಖಾನ್ 25 ಲಕ್ಷ ರೂ”. ಮುಖ್ಯಮಂತ್ರಿ ಪರಿಹಾರ ನಿಧಿಗೆ ದೇಣಿಗೆ ನೀಡಿದ್ದಾರೆ. ಬಲಿಪಶುಗಳಿಗೆ ಸಹಾಯ ಮಾಡಲು ಅವರು ತಮ್ಮ ಅಭಿಮಾನಿಗಳಿಗೆ ಒತ್ತಾಯಿಸಿದ್ದಾರೆ. ರೂ. 25 ಲಕ್ಷ ಕೊರಿಯರ್ ಮೂಲಕ ದಂಗಲ್ಸ್ಟಾರ್ ಕಳುಹಿಸಿದ್ದಾರೆ ಮತ್ತು ಮುಖ್ಯಮಂತ್ರಿ “ನಿತೀಶ್ ಕುಮಾರ್”, ಅವರ ಕಚೇರಿಯಲ್ಲಿ ಸ್ವೀಕರಿಸಲಾಯಿತು.

ಅಂತಹ ದೊಡ್ಡ ಪ್ರಮಾಣದ ಮೊತ್ತವನ್ನು ರಾಜ್ಯಕ್ಕೆ ದಾನ ಮಾಡಿದ್ದಾರೆ. ಈ ತಿಂಗಳ ಆರಂಭದಲ್ಲಿ,’ಅಸ್ಸಾಂ ಮತ್ತು ಗುಜರಾತಲ್ಲಿ’ ಖಾನ್ ಅದೇ ಪ್ರಮಾಣದ ಮೊತ್ತವನ್ನು ಪ್ರವಾಹ ಸಂತ್ರಸ್ತರಿಗೆ ದಾನ ಮಾಡಿದರು. ಬಿಹಾರದಲ್ಲಿ ಪ್ರವಾಹದಿಂದ ಒಂದು ಕೋಟಿ ಎಪ್ಪತ್ತು ಲಕ್ಷ ಜನರಿಗೆ ತೊಂದರೆಯಾಗಿದೆ.

ಸತ್ತವರ ಸಂಖ್ಯೆ 415 ಕ್ಕೆ ಏರಿದೆ, 21 ಜಿಲ್ಲೆಗಳು ಪ್ರವಾಹದಿಂದ ಪ್ರಭಾವಿತವಾಗಿವೆ

About the author

ಕನ್ನಡ ಟುಡೆ

Leave a Comment