ರಾಜ್ಯ ಸುದ್ದಿ

ಬೆಂಗಳೂರಲ್ಲಿಂದು ಪೆಟ್ರೋಲ್ ಬೆಲೆ 82.07

ಬೆಂಗಳೂರು: ಬೆಂಗಳೂರಿನಲ್ಲಿ ಮಂಗಳವಾರದ ಪೆಟ್ರೋಲ್‌ ದರ ಲೀಟರ್‌ಗೆ 82.07 ರೂ (10 ಪೈಸೆ ಇಳಿಕೆ) ಮತ್ತು ಡೀಸೆಲ್‌ ದರ 75.40 ರೂ (7 ಪೈಸೆ ಇಳಿಕೆ) ಇದೆ. ರಾಷ್ಟ್ರ ರಾಜಧಾನಿ ಹೊಸದಿಲ್ಲಿಯಲ್ಲಿ ಲೀಟರ್‌ ಪೆಟ್ರೋಲ್‌ ದರ 81.43 ರೂ. (10 ಪೈಸೆ ಇಳಿಕೆ), ಮತ್ತು ಡೀಸೆಲ್‌ ದರ 74.94 ರೂ (7 ಪೈಸೆ ಇಳಿಕೆ) ಇದೆ. ಮುಂಬಯಿಯಲ್ಲಿ ಇಂದಿನ ಪೆಟ್ರೋಲ್‌ ದರ 86.90 ರೂ (10 ಪೈಸೆ ಇಳಿಕೆ), ಡೀಸೆಲ್ ಬೆಲೆ 78.56 ರೂ (7 ಪೈಸೆ ಇಳಿಕೆ) ಆಗಿದೆ.

ಕೋಲ್ಕತದಲ್ಲಿ ಇಂದಿನ ಪೆಟ್ರೋಲ್ ಬೆಲೆ 83.28 ರೂ (9 ಪೈಸೆ ಇಳಿಕೆ) ಮತ್ತು ಡೀಸೆಲ್ ಬೆಲೆ 76.86 ರೂ (7 ಪೈಸೆ ಇಳಿಕೆ) ಗಳಾಗಿವೆ. ಚೆನ್ನೈನಲ್ಲಿ ಇಂದಿನ ಪೆಟ್ರೋಲ್‌ ಬೆಲೆ 84.63 ರೂ. (10 ಪೈಸೆ ಇಳಿಕೆ), ಡೀಸೆಲ್‌ ಬೆಲೆ 79.24 ರೂ (8 ಪೈಸೆ ಇಳಿಕೆ) ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಪ್ರತಿ ಬ್ಯಾರೆಲ್‌ಗೆ ಇಂದಿನ ಬೆಲೆ 5,120 ರೂ ಆಗಿದ್ದು,10 ರೂ ಏರಿಕೆಯಾಗಿದೆ.

About the author

ಕನ್ನಡ ಟುಡೆ

Leave a Comment