ಸುದ್ದಿ

ಬೆಂಗಳೂರು ಸೇರಿದಂತೆ ಇನ್ನು ಉಳಿದ ಪ್ರದೇಶದಲ್ಲಿ ಭಾರಿ ಮಳೆಯಾಗಿದೆ.

ಬೆಂಗಳೂರು: ರಾಜಧಾನಿ ಬೆಂಗಳೂರು ಸೇರಿದಂತೆ ಇನ್ನುಳಿದ ಪ್ರದೇಶದಲ್ಲಿ ಇಂದು ಭಾರಿ ಪ್ರಮಾಣದ ಮಾಳೆಯಾಗಿದೆ.ಬೆಂಗಳೂರಿನಲ್ಲಿ ಸಂಜೆ ಸುರಿದ ಮಳೆಗೆ ಜನರು ತತ್ತರಿಸಿ ಹೋಗಿದ್ದಾರೆ.

ಮಲ್ಲೇಶ್ವರ.ಯಂಶವಂತಪುರದಲ್ಲಿ ತುಂಬಾ ಮಳೆಯಾಗಿದೆ ಇದರಿಂದ ಮರಗಳು ನೆಲಕ್ಕೆ ಬಿದ್ದಿವೆ.ತಾವರೆಕೆರೆಯಲ್ಲಿ ಕೂಡ ಗಾಳಿ,ಗುಡುಗು ಭಾರಿ ಮಳೆ ಆವರಿಸಿದೆ ಎಂದು ತಿಳಿದುಬಂದಿದೆ.

ಹಾಸನ.ಬೆಂಗಳೂರು ಗ್ರಾಮಾಂತರ ಕೋಲಾರದಲ್ಲಿ ಧಾರಕಾರ ಮಳೆಯಾಗಿದೆ ಇದರಿಂದ ಜನಜೀವನ ಅವ್ಯವಸ್ಥೆಗೊಂಡಿದೆ.

About the author

ಕನ್ನಡ ಟುಡೆ

Leave a Comment