ಸುದ್ದಿ

ಬೆಡ್ ಮೇಲೆ ಸತ್ತು ವಾಸನೆಯಾಗುವವರೆಗೂ ರೋಗಿಯ ನೋಡದ ಆಸ್ಪತ್ರೆ ಸಿಬ್ಬಂದಿಗಳು

ಲಿಂಗಸುಗೂರು(ರಾಯಚೂರು): ಲಿಂಗಸುಗೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ವಯಸ್ಸಾದ ವಯಸ್ಸಾದ ಮಹಿಳೆಯೊಬ್ಬಳು ಬೆಡ್ ಮೇಲೆ  ಜೀವ ಬಿಟ್ಟಿದ್ದಾರೆ,

ದೇಹ ಮೃತವಾಗಿ ಸತತ 12 ಗಂಟೆಗಳ ಕಾಲವಾಗಿದೆ, ಶುಕ್ರವಾರ ಒಂದು ಗಂಟೆ ಸುಮಾರು ಮುದುಕಿ ಸಾವನ್ನಪ್ಪಿದರು ಎಂಬುದು ಸಹ ಅಲ್ಲಿನ ಜನ ಹೇಳಿದರು, ಆಸ್ಪತ್ರೆಯಲ್ಲಿ ಯಾರು ಗಮನಿಸದ ಕಾರಣ ಇಂದು ಶವ ಕೊಳೆತು ವಾಸನೆಯಾದಾಗ ಎಚ್ಚೆತ್ತುಕೊಂಡಿದ್ದಾರೆ.

About the author

ಕನ್ನಡ ಟುಡೆ

Leave a Comment