ಫ್ಯಾಷನ್

ಬೇಸಿಗೆಯಲ್ಲಿ ತ್ವಚೆಯನ್ನು ಆರೈಕೆಮಾಡಲು ಇಲ್ಲಿವೆ 5 ಟಿಪ್ಸ್

ಬಿಸಿಲಿನಲ್ಲಿ ಸ್ವಲ್ಪ ಹೊತ್ತು ಸುತ್ತಾಡಿದರೆ ಸಾಕು ಸ್ಕಿನ್ ಟ್ಯಾನ್ ಆಗಿಬಿಡುತ್ತದೆ.ಅದಕ್ಕಾಗಿ ಇಲ್ಲಿವೆ ಐದು ಸೂಪರ್‌ ತ್ವಚೆ ಆರೈಕೆ ಟಿಪ್ಸ್ ನಿಮ್ಮಗಾಗಿ ನೀಡಿದ್ದೇವೆ.ಇವುಗಳನ್ನು ಪಾಲಿಸಿದ್ದೆ ಆದರೆ ಬೇಸಿಗೆಯಲ್ಲಿ ತ್ವಚೆ ಸಮಸ್ಯೆ ಮರೆತು ಆಕರ್ಷಕ ಲುಕ್ನಿಮ್ಮದಾಗಿಸಿಕೊಳ್ಳಬಹದು.

1)ಎಕ್ಸಫೋಲೆಟ್:-
‌‌ ಮೈದುವಾದ ತ್ವಚೆಗಾಗಿ ಪ್ರತಿದಿನ ಬೆಳ್ಳಗೆ ಎಕ್ಸಫೋಲೆಟ್ ಮಾಡಿ ಇದರಿಂದ ತ್ವಚೆ ಕಾಂತಿ ಹೆಚ್ಚುವುದು ಮತ್ತು ಇದರ ಬಳಿಕ ಮಾಯಿಶ್ಚರೈಸರ್ ಕ್ರೀಮ್ ಹಚ್ಚಿ ನಂತರ ಎಕ್ಸಫೋಲೆಟ್ ಮಾಡುವುದು ಹೇಗೆ ಅಂದರೆ? ಅರ್ಧ ಚಮಚ ಆಲೀವ್ ಎಣ್ಣೆಗೆ ಸ್ವಲ್ಪ ಸಕ್ಕರೆ ಹಾಕಿ ಮಿಕ್ಸ್ ಮಾಡಿ ಇದರಿಂದ ಮುಖವನ್ನು ಮಲ್ಲನೆ ಸ್ಕ್ರಬ್ ಮಾಡಿ ತಣ್ಣೇರು ಅಥವಾ ಉಗುರು ಬೆಚ್ಚಗಿನ ನೀರಿನಲ್ಲಿ ಮುಖ ತೊಳೆಯಿರಿ.ನಿಮಗೆ ಸೂಕ್ತವಾಗುವ ಸ್ಕ್ರಬ್ಬರ್ ಕೂಡ ಬಳಸಬಹುದು.

2)ತ್ವಚೆಯಲ್ಲಿ ತೇವಾಂಶವಿರುವಂತೆ ನೋಡಿಕೊಳ್ಳಿ:-
ನೀರು,ಹೆಣ್ಣಿನ ಜ್ಯೂಸ್.ಎಳನೀರು ಇವೆಲ್ಲಾ ತ್ವಚೆಯಲ್ಲಿ ತೇವಾಂಶ ಇರುವಂತೆ ನೋಡಿಕೊಳ್ಳತ್ತವೆ.

3)ಸನ್ ಸ್ಕ್ರೀನ್ ಲೋಷನ್ ಬಳಸಿ ಹೊರಗಡೆ ಹೋಗುವ ಮುಂಚೆ ಸನ್ ಸ್ಕ್ರೀನ್ ಲೋಷನ್ ಬಳಸಿ.

4) ಸ್ಕಿನ್ ಡ್ಯಾನ್ ಆದರೆ ಹೀಗೆ ಮಾಡಿ:- ಕೆಲವೊಮ್ಮೆ ಉರಿ ಬಿಸಿಲಿಗೆ ಹೋದಾಗ ಸನ್ ಸ್ಕ್ರೀನ್ ಲೋಷನ್ ಹಚ್ಚಿರದಿದ್ದರೆ ಸನ್ ಸ್ಕ್ರೀನ್ ಟ್ಯಾನ್ ಆಗುತ್ತದೆ.ಅಂಥ ಸಂದರ್ಭದಲ್ಲಿ ಮನೆಗೆ ಬಂದ ಮೇಲೆ ಸೌತೆಕಾಯಿ ರಸವನ್ನು ಮುಖಕ್ಕೆ ಹಚ್ಚಿ ಅರ್ಧ ಗಂಟೆ ಬಳಿಕ ಟೊಮ್ಯಾಟೊ ಹಣ್ಣಿನಿಂದ ಮುಖವನ್ನು ಮಸಾಜ್ ರೀತಿ ಮಾಡಿ ಮುಖತೊಳೆದು ಮಾಯಿಶ್ಚರೈಸರ್ ಹಚ್ಚಿ.

5)ಬೇಸಿಗೆಗೆ ತಕ್ಕ ಮೇಕಪ್ ಸೆಕೆಗೆ ಬೆವರಿ ಮೇಕಪ್ ಹಾಳಾಗದಿರಲು ಬೇಸಿಗೆಗೆ ಸೂಕ್ತ ವಾದಂತೆ ಮೇಕಪ್ ಮಾಡಿ.

About the author

ಕನ್ನಡ ಟುಡೆ

Leave a Comment