ಕ್ರೀಡೆ

ಭಾರತ vs ಬಾಂಗ್ಲಾದೇಶ: ಟಾಸ್ ಗೆದ್ದ ಟೀಂ ಇಂಡಿಯಾ ಬೌಲಿಂಗ್ ಆಯ್ಕೆ

ದುಬೈನಲ್ಲಿಂದು ಏಷ್ಯಾದ ಚಾಂಪಿಯನ್ ಪಟ್ಟಕ್ಕಾಗಿ ಬಿಗ್ ಫೈಟ್ ನಡೆಯಲಿದೆ. ಏಷ್ಯಾ ಕಪ್ ಫೈನಲ್​​ನಲ್ಲಿ ಭಾರತ ಹಾಗೂ ಬಾಂಗ್ಲಾದೇಶ ತಂಡಗಳು ಮುಖಾಮುಖಿ ಆಗುತ್ತಿದ್ದು, ಕಳೆದ ಏಷ್ಯಾಕಪ್ ಫೈನಲ್​​ನಲ್ಲೂ ಎದುರು ಬದುರಾಗಿದ್ದ ಉಭಯ ತಂಡಗಳು ಮತ್ತೊಮ್ಮೆ ಫೈನಲ್​ನಲ್ಲಿ ತೊಡೆತಟ್ಟಿವೆ.

 

About the author

ಕನ್ನಡ ಟುಡೆ

Leave a Comment