ಕ್ರೀಡೆ

ಭಾರತ vs ವೆಸ್ಟ್​ ಇಂಡೀಸ್ 2ನೇ ಏಕದಿನ: ಟೀಂ ಇಂಡಿಯಾ ಬ್ಯಾಟಿಂಗ್

ವಿಶಾಖಪಟ್ಟಣ: ಇಲ್ಲಿನ ಡಾ. ವೈಎಸ್ ರಾಜಶೇಖರ ರೆಡ್ಡಿ ಕ್ರೀಡಾಂಗಣದಲ್ಲಿ  ಭಾರತ ಹಾಗೂ ವೆಸ್ಟ್​ ಇಂಡೀಸ್ ತಂಡಗಳು ಇಂದು ಎರಡನೇ ಏಕದಿನ ಪಂದ್ಯದಲ್ಲಿ ಮುಖಾಮುಖಿ ಆಗಲಿವೆ. ಉಭಯ ತಂಡಗಳಿಗೆ ಈ ಪಂದ್ಯ ಮುಖ್ಯವಾಗಿದ್ದು, ವಿಜಯ ಲಕ್ಷ್ಮೀ ಯಾರ ಕೊರಳಿಗೆ ಎಂಬುದು ಕಾದುನೋಡಬೇಕಿದೆ. ಈಗಾಗಲೇ ಬಿಸಿಸಿಐ 2ನೇ ಏಕದಿನ ಪಂದ್ಯಕ್ಕೆ 12 ಮಂದಿ ಸದಸ್ಯರ ಪಟ್ಟಿಯನ್ನು ಪ್ರಕಟಿಸಿದ್ದು, ಮೊದಲ ಪಂದ್ಯದಲ್ಲಿನ ಆಟಗಾರರನ್ನೇ ಉಳಿಸಲಾಗಿದೆ.

 

About the author

ಕನ್ನಡ ಟುಡೆ

Leave a Comment