ರಾಜಕೀಯ

ಮಂಗಳೂರು ಚಲೋ ರ್ಯಾಲಿಯಲ್ಲಿ ಭಾಗವಹಿಸಿದ ಕಾರ್ಯಕರ್ತರ ಬಂಧನ

ಬೆಂಗಳೂರು:ಇಂದು ನಡೆದ ಮಂಗಳೂರು ಚಲೋ ರ್ಯಾಲಿಯಲ್ಲಿ ಭಾಗವಹಿಸಿದ್ದ ಭಾರತೀಯ ಜನತಾ ಪಕ್ಷ (ಬಿಜೆಪಿ) ಯ ಮುಖಂಡರು ಮತ್ತು ಕಾರ್ಯಕರ್ತರು ಸೇರಿ ಒಟ್ಟು 300 ಜನರನ್ನು ಪೋಲೀಸರು ಬಂಧಿಸಿದ್ದಾರೆ.

ಪೊಲೀಸ್ ಆದೇಶವನ್ನು ಬಿಜೆಪಿ ಬೆಂಬಲಿಗರು ನಿರ್ಲಕ್ಷಿಸಿದಾಗ, ಕಾರ್ಯಕರ್ತರನ್ನು ಮತ್ತು ಹಲವಾರು ವಾಹನಗಳನ್ನ ವಶಪಡಿಸಿಕೊಂಡರು.

ರ್ಯಾಲಿ ಪ್ರಾರಂಭದ ಮುಂಚೆಯಿಂದಲೂ ಮಂಗಳೂರಿನ ಚಲೊ ಪಾಲ್ಗೊಳ್ಳಲು ಬಂದ ಕೇಸರಿ ಪಕ್ಷದ ಕಾರ್ಯಕರ್ತರು ಪೊಲೀಸರು ಬಂಧಿಸಿದ್ದಾರೆ.

ಮಂಗಳೂರಿನ ಬೈಕ್ ರ್ಯಾಲಿಗೆ ವಿವಾದಾತ್ಮಕವಾಗಿ ರಾಜ್ಯದಾದ್ಯಂತ ಪೊಲೀಸರು ಅನುಮತಿ ನೀಡಲು ನಿರಾಕರಿಸಿದ್ದಾರೆ.
ಮಂಗಳೂರಿನಲ್ಲಿ ಬಿಜೆಪಿ ಮತ್ತು ಆರ್ ಎಸ್ಎಸ್ ಕಾರ್ಯಕರ್ತರ ಹತ್ಯೆ ಖಂಡಿಸಿ ರ್ಯಾಲಿ ನಡೆಸಲಾಗುತ್ತಿದೆ.

About the author

ಕನ್ನಡ ಟುಡೆ

Leave a Comment