ದೇಶ ವಿದೇಶ

ಮಂಗಳೂರು- ಭಟ್ಕಳ ನಡುವೆ ಹೊಸ ವೊಲ್ವೊ ಬಸ್ ಸಂಚಾರ..

ಪ್ರಮುಖ ಸ್ಥಳಗಳ ಪ್ರಯಾಣದರ : ಮಂಗಳೂರು-ಭಟ್ಕಳ ರು. 225, ಮಂಗಳೂರು-ಕುಂದಾಪುರ ರು.160, ಉಡುಪಿ-ಕುಂದಾಪುರ ರು. 65, ಮಣಿಪಾಲ-ಕುಂದಾಪುರ ರು. 65, ಕುಂದಾಪುರ-ಬೈಂದೂರು ರು. 45.

  • ವೋಲ್ವೊ ಬಸ್ಸಿನ ಸಮಯ : ಬೆಳಿಗ್ಗೆ 6.45ಕ್ಕೆ ಮಂಗಳೂರಿನಿಂದ ಹೊರಟು 9.54ಕ್ಕೆ ಭಟ್ಕಳ ತಲುಪಲಿದೆ. ಇದೇ ರೀತಿ ಬೆಳಿಗ್ಗೆ 7.15, 7.45, 10, 10.30, 11 ಅಪರಾಹ್ನ 2.45, 3.15, 3.45ಕ್ಕೆ ಮಂಗಳೂರಿನಿಂದ ಭಟ್ಕಳಕ್ಕೆ ಹೊರಡಲಿದೆ

About the author

ಕನ್ನಡ ಟುಡೆ

Leave a Comment