ದೇಶ ವಿದೇಶ

ಮಂಡೇಲಾ ಪರಿತ್ಯಕ್ತ ಪತ್ನಿ ವಿನ್ನಿ ನಿಧನ

ಜೊಹಾನ್ಸ್‌ಬರ್ಗ್‌: ವರ್ಣಭೇದ ನೀತಿ ವಿರುದ್ಧದ ಹೋರಾಡಿದ ದಕ್ಷಿಣ ಆಫ್ರಿಕಾದ ದಿ. ನೆಲ್ಸನ್‌ ಮಂಡೇಲಾರ ಪರಿತ್ಯಕ್ತ ಪತ್ನಿ ವಿನ್ನಿ ಮಂಡೇಲಾ(81) ದೀರ್ಘ‌ಕಾಲದ ಅನಾರೋಗ್ಯದಿಂದ ಸೋಮವಾರ ನಿಧನರಾದರು.

38 ವರ್ಷಗಳ ಕಾಲ ಮಂಡೇಲಾ ಅವರೊಂದಿಗೆ ದಾಂಪತ್ಯ ಜೀವನ ನಡೆಸಿದ್ದ ವಿನ್ನಿ ಅವರು ವರ್ಣಭೇದ ನೀತಿ ವಿರುದ್ಧದ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

 

About the author

ಕನ್ನಡ ಟುಡೆ

Leave a Comment